ಕುಮಾರಸ್ವಾಮಿ ರೆಸ್ಟ್ ಮಾಡುತ್ತಿದ್ದ ರೆಸಾರ್ಟ್ ಗೆ ಬಂದ ಮಗ ನಿಖಿಲ್ ಕುಮಾರ ಸ್ವಾಮಿ
ಕುಮಾರಸ್ವಾಮಿ ರೆಸ್ಟ್ ಮಾಡುತ್ತಿದ್ದ ರೆಸಾರ್ಟ್ ಗೆ ಬಂದ ಮಗ ನಿಖಿಲ್ ಕುಮಾರ ಸ್ವಾಮಿ
ಕಾಪು: ಕಳೆದ ಐದು ದಿನಗಳಿಂದ ಆರೋಗ್ಯ ಚಿಕಿತ್ಸೆ ದೃಷ್ಟಿಯಿಂದ ಉಡುಪಿಯ ಮೂಳೂರಿನ ಸಾಯಿ ರಾಧ ಗೆಸ್ಟ್ ಹೌಸ್ ಗೆ ಬಂದಿದ್ದ ಮುಖ್ಯಮಂತ್ರಿ ಕುಮಾರ ಸ್ವಾಮಿ ಇಂದು ವಾಪಸ್ಸು ಆಗಲಿದ್ದಾರೆ.
ಹಾಗಾಗಿ ಇಂದು ಬೆಳಗ್ಗೆ ೧೦ ಗಂಟೆಯ ಸುಮಾರಿಗೆ ಕುಮಾರ ಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ತಂದೆಯ ನೋಡುವ ಸಲುವಾಗಿ ಸಾಯಿರಾಧ ರೆಸಾರ್ಟ್ ಗೆ ಭೇಟಿ ನೀಡಿದ್ದಾರೆ.
ಇವರ ಜತೆಗೆ ಮಾಜಿ ಕರ್ನಾಟಕ ಸರ್ಕಾರದ ಗೃಹ ಸಚಿವ ರಾಮಲಿಂಗ ರೆಡ್ಡಿ ಯೂ ಸಹ ಆಗಮಿಸಿದ್ದಾರೆ.
ಉನ್ನತ ಮೂಲದ ಮಾಹಿತಿ ಪ್ರಕಾರ ಇಂದು ಸಂಜೆ ಶೃಂಗೇರಿಯಲ್ಲಿ ನಡೆಯಲಿರುವ ಪೂಜೆ ಹವಣದಲ್ಲಿ ಪಾಲ್ಗೊಳ್ಳುವ ದೃಷ್ಟಿಯಿಂದ ನಿಖಿಕ್ ಕುಮಾರಸ್ವಾಮಿ ಆಗಮಿಸಿದ್ದಾರೆ ಎನ್ನಲಾಗಿದೆ.
