ಕೆಲಸಗಳ ಬಗ್ಗೆ ಗಮನವಿರಲಿ : ನೋಡಿ ಇಂದಿನ ದಿನ ಭವಿಷ್ಯ -Vishwanews24

Featured, ರಾಜ್ಯ ನ್ಯೂಸ್

ಕೆಲಸಗಳ ಬಗ್ಗೆ ಗಮನವಿರಲಿ : ನೋಡಿ ಇಂದಿನ ದಿನ ಭವಿಷ್ಯ -Vishwanews24

ಮೇಷ: ಕೃಷಿ ಕ್ಷೇತ್ರದಲ್ಲಿ ಲಾಭ, ರಾಜಕೀಯ ಸಮೂಹದವರು ಎಚ್ಚರ, ಮದುವೆಗೆ ಸಕಾಲ.

ವೃಷಭ: ವಿಭ್ಯಾಸದಲ್ಲಿ ಕಾಳಜಿ ಅಗತ್ಯ, ಭಾವಿ ವ್ಯಕ್ತಿಯ ಭೇಟಿ, ಆಕತೆಯಲ್ಲಿ ಸುಧಾರಣೆ.

ಮಿಥುನ: ಸರ್ಕಾರಿ ಕೆಲಸಗಳಲ್ಲಿ ಏರಿಳಿತ, ವಿವಾಹ ಕಾರ್ಯ ಜರುಗಲಿದೆ, ಪಾಲುದಾರಿಕೆಯಲ್ಲಿ ಗಳಿಕೆ.

ಕರ್ಕಾಟಕ: ವಿವಾಹಕ್ಕೆ ಅಡ್ಡಿ, ಸೇವಾನಿರತ ವೃತ್ತಿಯಲ್ಲಿ ಜನಪ್ರಿಯತೆ, ವಾಣಿಜ್ಯ ಉದ್ಯೋಗಸ್ಥರಿಗೆ ಆತಂಕ.

ಸಿಂಹ: ಉದ್ಯೋಗ ಬದಲಿಸಲು ಸಮಯವಲ್ಲ, ಬಟ್ಟೆ ವ್ಯಾಪಾರಸ್ಥರಿಗೆ ಶುಭ, ಮಕ್ಕಳಲ್ಲಿ ಆರೋಗ್ಯ ಸಮಸ್ಯೆ.

ಕನ್ಯಾ: ತೀರ್ಮಾನಗಳಲ್ಲಿ ಎಚ್ಚರ, ರಂಗಕರ್ಮಿಗಳಿಗೆ ಹೆಚ್ಚಿನ ಲಾಭ, ಗೃಹ ನಿರ್ಮಾಣಕ್ಕೆ ಅನುಕೂಲ.

ತುಲಾ: ಕೃಷಿ ವಿದ್ಯಾರ್ಥಿಗಳಿಗೆ ಗೌರವ, ವಿಜ್ಞಾನಿಗಳಿಗೆ ಯಶಸ್ಸು, ಆರೋಗ್ಯದ ಕಡೆ ಗಮನವಿರಲಿ.

ವೃಶ್ಚಿಕ: ಔಷಧಿ ಮಾರಾಟದವರಿಗೆ ಬೇಡಿಕೆ, ಅಧಿಕಾರಿಗಳೊಂದಿಗೆ ವಾದ, ಲೇವಾದೇವಿ ವ್ಯವಹಾರದಲ್ಲಿ ಆದಾಯ.

ಧನಸ್ಸು: ಶ್ರಮಕ್ಕೆ ಯಶಸ್ಸು, ಹಿರಿಯ ಅಧಿಕಾರಿಗಳಿಂದ ಕಿರುಕುಳ, ವಕೀಲರಿಗೆ ಉತ್ತಮ ಸಮಯ.

ಮಕರ: ಕಾರ್ಯದೊತ್ತಡ, ವೈದ್ಯರಿಗೆ ಪ್ರತಿಷ್ಠೆ ಹೆಚ್ಚುತ್ತದೆ, ಗುತ್ತಿಗೆ ಕೆಲಸಗಾರರಿಗೆ ಆದಾಯವಿದೆ.

ಕುಂಭ: ಯಂತ್ರೋಪಕರಣಗಳಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಯಶಸ್ಸು, ಕೆಲಸಗಳ ಬಗ್ಗೆ ಗಮನವಿರಲಿ.

ಮೀನ: ರಾಜಕೀಯದವರಿಗೆ ಉನ್ನತ ಸ್ಥಾನ, ವಾಣಿಜ್ಯ ವ್ಯವಹಾರದಲ್ಲಿ ಯಶಸ್ಸು, ದಿನಸಿ ವ್ಯಾಪಾರಿಗಳಿಗೆ ಆದಾಯ.

Leave a Reply