ಕೈಪುಂಜಾಲು ವಾರ್ಡಿನಲ್ಲಿ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ತಳ್ಳಾಟ -ಪೊಲೀಸರ ಮಧ್ಯ ಪ್ರವೇಶ – Vishwanews24

Featured, ಉಡುಪಿ

ಕೈಪುಂಜಾಲು ವಾರ್ಡಿನಲ್ಲಿ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ತಳ್ಳಾಟ -ಪೊಲೀಸರ ಮಧ್ಯ ಪ್ರವೇಶ

ಕಾಪು: ಪುರಸಭಾ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಗೆದ್ದ ಪಕ್ಷಗಳ ವಿಜಯೋತ್ಸವ ನಡೆಯುತ್ತಿರುವ ಸಮಯದಲ್ಲಿ ಕೈಪುಂಜಾಲು ಮತ್ತು ಕರಾವಳಿಯ ವಾರ್ಡಿನ‌ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ತಳ್ಳಾಟ ನಡೆದಿರುವ ಘಟನೆ ನಡೆದಿದೆ.
ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಇತ್ಯರ್ಥಗೊಳಿಸುವಲ್ಲಿ ಯಶಸ್ವಿಯಾದರು.

ಕಾಪು ಪುರಸಭೆ ಚುನಾವಣೆ ಫಲಿತಾಂಶ – ನವ ಕಾಪು ನಿರ್ಮಾಣದ ಬಿಜೆಪಿ ಸಂಕಲ್ಪಕ್ಕೆ ಗೆಲುವು : ಯಶ್ ಪಾಲ್ ಸುವರ್ಣ – Vishwanews24

Leave a Reply