ಕೊಪ್ಪಲಂಗಡಿ : ಬೈಕ್ ಗೆ‌ ಕಾರು ಢಿಕ್ಕಿ, ಸವಾರ ಸಾವು – vishwanews24

Featured, ಉಡುಪಿ

ಕೊಪ್ಪಲಂಗಡಿಯಲ್ಲಿ ಬೈಕ್ ಗೆ‌ ಕಾರು ಢಿಕ್ಕಿ, ಸವಾರ ಸಾವು

ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಬೈಕ್, ಅದೇ ದಿಕ್ಕಿನಲ್ಲಿ ಬರುತ್ತಿದ್ದ ಕಾರು ಢಿಕ್ಕಿ.

ತಮಿಳುನಾಡು ಮೂಲದ ಯುವಕ ಸಾವು

ಮೃತನ ಮಾಹಿತಿ ಪತ್ತೆಗೆ ಪ್ರಯತ್ನ

ನಜ್ಜುಗುಜ್ಜಾದ ಕಾರು,  ಚಾಲಕನಿಗೂ ಗಂಭೀರ ಗಾಯ

ಎರಡು ವಿದ್ಯುತ್ ಕಂಬ‌ ಮುರಿತ

ಕಾಪು ಪೊಲೀಸರು ಸ್ಥಳಕ್ಕೆ ಭೇಟಿ

ಈ ಬಾರಿಯೂ ಮೈಸೂರು ದಸರಾ ಅಂಬಾರಿ ಹೊರಲಿದ್ದಾನೆ ಅಭಿಮನ್ಯು – vishwanews24

Leave a Reply