ಕೊರೋನಾ ಸೋಂಕಿತರಲ್ಲಿ ಭಾರತವನ್ನು ಮೊದಲ ಸ್ಥಾನಕ್ಕೆ ತರುವುದೇ ‘ಮೋದಿ ಮಾದರಿ’ ಎಂದು ಅರ್ಥವಾಗಿದ್ದೇ ಈಗ : ದಿನೇಶ್ ಗುಂಡೂರಾವ್ -Vishwanews24

Featured, ರಾಜ್ಯ ನ್ಯೂಸ್

ಕೊರೋನಾ ಸೋಂಕಿತರಲ್ಲಿ ಭಾರತವನ್ನು ಮೊದಲ ಸ್ಥಾನಕ್ಕೆ ತರುವುದೇ ‘ಮೋದಿ ಮಾದರಿ’ ಎಂದು ಅರ್ಥವಾಗಿದ್ದೇ ಈಗ;

ಇನ್ನೇನು ಕೆಲವೇ ದಿನಗಳಲ್ಲಿ ನಾವು ನಂಬರ್ 1 ಆಗುವುದರಲ್ಲಿ ಅನುಮಾನವೇ ಇಲ್ಲ: ದಿನೇಶ್ ಗುಂಡೂರಾವ್ -Vishwanews24

ಬೆಂಗಳೂರು: ಕೊರೊನಾ ಸೋಂಕಿತರಲ್ಲಿ ಭಾರತವನ್ನು ಮೊದಲ ಸ್ಥಾನಕ್ಕೆ ತರುವುದೇ ‘ಮೋದಿ ಮಾದರಿ’ ಎಂದು ಅರ್ಥವಾಗಿದ್ದೇ ಈಗ. ನಾವೀಗ ನಂಬರ್ 2. ಇನ್ನೇನು ಕೆಲವೇ ದಿನಗಳಲ್ಲಿ ನಾವು ನಂಬರ್ 1 ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೇಂದ್ರದ ವಿರುದ್ದ ಕೆಂಡಕಾರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೊರೊನಾ ವಿರುದ್ಧ ಮೋದಿಯವರ ಕ್ರಮ ಇಡೀ ವಿಶ್ವಕ್ಕೇ ಮಾದರಿ ಎಂದು ಬಿಜೆಪಿ ನಾಯಕರು ಬಿಂಬಿಸಿಕೊಂಡಿದ್ರು. ಕೊರೋನಾ ಸೋಂಕಿತರಲ್ಲಿ ಭಾರತವನ್ನು ಮೊದಲ ಸ್ಥಾನಕ್ಕೆ ತರುವುದೇ ‘ಮೋದಿ ಮಾದರಿ’ ಎಂದು ಅರ್ಥವಾಗಿದ್ದೇ ಈಗ. ನಾವೀಗ ನಂಬರ್ 2. ಇನ್ನೇನು ಕೆಲವೇ ದಿನಗಳಲ್ಲಿ ನಾವು ನಂಬರ್ 1 ಆಗುವುದರಲ್ಲಿ ಅನುಮಾನವೇ ಇಲ್ಲ!! ಎಂದಿದ್ದಾರೆ.