ಕೋಟಾ ಶ್ರಿನಿವಾಸ್ ಪೂಜಾರಿ-ಲಾಲಾಜಿ ಮೆಂಡನ್ -ಗುರ್ಮೆ ಸುರೇಶ್ ಶೆಟ್ಟಿ-ಯಶ್ಪಾಲ್ ಸುವರ್ಣ- ರಿಂದ ವಿವಿಧ ವಾರ್ಡಿನಲ್ಲಿ ಮತಯಾಚನೆ : vishwanews24

Featured, ಉಡುಪಿ

ಕೋಟಾ ಶ್ರಿನಿವಾಸ್ ಪೂಜಾರಿ-ಲಾಲಾಜಿ ಮೆಂಡನ್ -ಗುರ್ಮೆ ಸುರೇಶ್ ಶೆಟ್ಟಿ-ಯಶ್ಪಾಲ್ ಸುವರ್ಣ- ರಿಂದ ವಿವಿಧ ವಾರ್ಡಿನಲ್ಲಿ ಮತಯಾಚನೆ : vishwanews24

ಕಾಪು: ಪುರಸಭಾ ಚುನಾವಣೆ ಹಿನ್ನಲೆಯಲ್ಲಿ ವಿವಿಧ ವಾರ್ಡಿನಲ್ಲಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ,ಶಾಸಕ‌ ಲಾಲಾಜಿ ಮೆಂಡನ್, ಬಿಜೆಪಿ ಮುಖಂಡರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್ಪಾಲ್ ಸುವರ್ಣ ರಿಂದ ಮತಯಾಚನೆ ನಡೆಸಿದರು.
ಬಿಜೆಪಿ ಅವಧಿಯಲ್ಲಿ ನಡೆದಿರುವ ಕೆಲಸ ಕಾರ್ಯಗಳ ಬಗ್ಗೆ ಮತದಾರರ ಮನವರಿಕೆ ಮಾಡಿಸಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮತಯಾಚನೆ ನಡೆಸಿದರು..