ಕೋ-ಅಪರೇಟಿವ್ ಪ್ರೀಮಿಯರ್ ಲೀಗ್:- ಸಹಕಾರಿ ಟ್ರೋಫಿ2022 ಗೆದ್ದ ಟೀಮ್ ಯಶ್ಪಾಲ್ – ದಕ.ಉಡುಪಿ ಮೀನು ಮಾರಾಟ ಫೇಡರೇಶನ್ ತಂಡ : vishwanews24
ಕೋ-ಅಪರೇಟಿವ್ ಪ್ರೀಮಿಯರ್ ಲೀಗ್:- ಸಹಕಾರಿ ಟ್ರೋಫಿ2022 ಗೆದ್ದ ಟೀಮ್ ಯಶ್ಪಾಲ್ – ದಕ.ಉಡುಪಿ ಮೀನು ಮಾರಾಟ ಫೇಡರೇಶನ್ ತಂಡ: vishwanews24
ಉಡುಪಿ: ಉದ್ಯಾವರ ಗ್ರಮಾ ಪಂಚಾಯತ್ ಕೀಡಾಂಗಣದಲ್ಲಿ ಶುಕ್ರವಾರ ಪ್ರೀಮಿಯರ್ ಲೀಗ್ ಮಲ್ಪೆ ವತಿಯಿಂದ ಆಯೋಜಿಸಿದ್ದ ಸಹಕಾರಿ ಟ್ರೋಫಿ 2022 ಕ್ರಿಕೆಟ್ ಪಂದ್ಯದ ಕೂಟದಲ್ಲಿ ಟೀಮ್ ಯಶ್ಪಾಲ್- ದಕ.ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ತಂಡ ಗೆಲುವು ಸಾಧಿಸಿ 2022ನೇ ಸಾಲಿನ ಸಹಕಾರಿ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡು ಜಯಶಾಲಿಯಾಗಿದೆ.

