ಗಾಳಿ ಮಳೆ : ಉರುಳಿ ಬಿದ್ದ ಶಿಬರೂರು ದೈವಸ್ಥಾನದ ಕೊಡಿ ಮರ
ಮಂಗಳೂರು: ಶುಕ್ರವಾರ ಮತ್ತು ಶನಿವಾರ ಸುರಿದ ಭಾರಿ ಗಾಳಿ ಮಳೆಗೆ ಇತಿಹಾಸ ಪ್ರಸಿದ್ಧ ತುಳುನಾಡಿನ ಶಿಬರೂರು ದೈವಸ್ಥಾನದ ಕೊಡಿಮರ ಉರುಳಿ ಬಿದ್ದಿರುವುದಾಗಿ ತಿಳಿದುಬಂದಿದೆ. ಘಟನೆಯಿಂದಾಗಿ ದೈವಸ್ಥಾನದ ಹಂಚುಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಹಲವು ವರ್ಷಗಳ ಹಿಂದೆ ನಿರ್ಮಾಣಗೊಂಡ ಕೊಡಿಮರವು ಗಾಳಿ, ಮಳೆ ಹಾಗು ದೈವದ ಅಸಮಾಧಾನಕ್ಕೆ ಕಾರಣವಾಗಿ ದೈವಸ್ಥಾನದ ಮೇಳೆ ಬಿದ್ದಿದ್ದು, ಎಂದು ತಿಳಿದುಬಂದಿದೆ.


