Featured

ಗುರುವಾರದ ರಾಶಿ ಭವಿಷ್ಯ,ಶ್ರೀ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಪೀಠಂ

ಶ್ರೀ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಪೀಠ ಶ್ರೀಗಣಪತಿ ದೇವರ ಅನುಗ್ರಹದಿಂದ ಈ ದಿನದ ರಾಶಿ ಫಲ ನೋಡೋಣ. ಸಮಸ್ಯೆಗಳು ಹತ್ತು ಹಲವಾರು ಪರಿಹಾರ ಒಂದೇ ಅದುವೇ ಜ್ಯೋತಿಷ್ಯ ಶಾಸ್ತ್ರ. ವಿದ್ಯೆ ಉದ್ಯೋಗ ವ್ಯಾಪಾರ ಪ್ರೇಮ ವಿಚಾರ ಹಣಕಾಸು ಇನ್ನಿತರ ಯಾವುದೇ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಇಂದೇ ಕರೆ ಮಾಡಿ.
ಪ್ರಧಾನ ತಾಂತ್ರಿಕ್ ಗಣಪತಿ ಭಟ್ 8088827292
ಕೆಲಸ ಆದ ನಂತರ ಕಾಣಿಕೆ

ಮೇಷ
ನಿಮ್ಮಲ್ಲಿ ಯಾವ ಕೆಲಸದ ಮೇಲೆ ಆಸಕ್ತಿ ಇದೆಯೋ ಆ ಕೆಲಸವನ್ನು ಮಾಡಲು ಇಂದೆ ತಯಾರಾಗಿ. ಆರ್ಥಿಕ ಚೇತರಿಕೆ ಇಂದು ಆಗಲಿದೆ. ಉದ್ಯೋಗ ಸ್ಥಳದಲ್ಲಿ ಹೊಸ ಜವಾಬ್ದಾರಿ ನಿಮಗೆ ಸಿಗಲಿದೆ. ಗೃಹ ನಿರ್ಮಾಣ ಕಾರ್ಯಕ್ಕೆ ಕೈ ಹಾಕುವಿರಿ.
ಶುಭ ಸಂಖ್ಯೆ 5
ಗಣಪತಿ ಭಟ್ 8088827292
ಕೆಲಸ ಆದನಂತರ ಕಾಣಿಕೆ

ವೃಷಭ
ನಿಮ್ಮ ಪ್ರಯತ್ನವನ್ನು ನಿಂದನೆ ಗಳಿಂದ ಅಥವಾ ಅಪಹಾಸ್ಯ ಗಳಿಂದ ಹಾಳು ಮಾಡುವರು ಅವರಿಂದ ದೂರವಿರಿ. ನಿಮ್ಮಲ್ಲಿರುವ ವಿಶಿಷ್ಟ ಗುಣದಿಂದ ಜನಗಳಿಗೆ ಪ್ರಿಯ ಆಗುತ್ತೀರಿ. ಉದ್ಯೋಗದಲ್ಲಿ ಕಿರಿಕಿರಿಯಿಂದ ನಿರಾಶೆ ಆವರಿಸುತ್ತದೆ ಧೈರ್ಯವಾಗಿ ಮುನ್ನುಗ್ಗಿ.
ಶುಭ ಸಂಖ್ಯೆ 8
ಗಣಪತಿ ಭಟ್ 8088827292
ಕೆಲಸ ಆದನಂತರ ಕಾಣಿಕೆ

ಮಿಥುನ
ಸ್ನೇಹಿತ ವರ್ಗದಿಂದ ಯೋಜನೆಗಳಿಗೆ ಹಲವು ವ್ಯಕ್ತಿಗಳ ಭೇಟಿ ಮಾಡಿಸುವ ಸಾಧ್ಯತೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ವಿರುದ್ದವಾಗಿ ಅಪಪ್ರಚಾರ ನಡೆಸಲಾಗುತ್ತದೆ, ನಿಮ್ಮ ಬುದ್ಧಿ ಚಾತುರ್ಯದಿಂದ ಸರಿ ಮಾಡುವಿರಿ. ಕುಟುಂಬದಲ್ಲಿ ಪ್ರೇಮಮಯವಾದ ಜೀವನ ಸಾಧಿಸುತ್ತೀರಿ.
ಶುಭ ಸಂಖ್ಯೆ 6
ಗಣಪತಿ ಭಟ್ 8088827292
ಕೆಲಸ ಆದನಂತರ ಕಾಣಿಕೆ

ಕಟಕ
ಕೆಲಸದಲ್ಲಿ ಅಧಿಕ ಲಾಭ ಸಿಗುತ್ತದೆ. ಹಳೆ ಸಾಲ ತೀರಿಸಲು ಇಂದು ಮುಂದಾಗುವಿರಿ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಇಚ್ಛೆಯು ವ್ಯಕ್ತವಾಗುತ್ತದೆ. ನಿಮ್ಮಲ್ಲಿನ ಆರೋಗ್ಯವನ್ನು ಕಾಯ್ದುಕೊಳ್ಳಿ.
ಶುಭ ಸಂಖ್ಯೆ 1
ಗಣಪತಿ ಭಟ್ 8088827292
ಕೆಲಸ ಆದ ನಂತರ ಕಾಣಿಕೆ

ಸಿಂಹ
ಹಣಕಾಸಿನ ಸ್ಥಿತಿಯು ಮಾಧ್ಯಮವಾಗಿದೆ. ನಿಮ್ಮ ಯೋಜನೆಗಳಲ್ಲಿ ಮೂರನೆಯ ವ್ಯಕ್ತಿಗಳ ಹಸ್ತಕ್ಷೇಪವನ್ನು ತಡೆಗಟ್ಟಿ. ನಿಮ್ಮ ಆಲೋಚನೆಯನ್ನು ನಕಲುಮಾಡಿ ತಮ್ಮ ವಿಚಾರಕ್ಕೆ
ಬಳಸಿಕೊಳ್ಳುವ ಸಾಧ್ಯತೆ ಇದೆ ಎಚ್ಚರ ವಹಿಸಿ.
ಶುಭ ಸಂಖ್ಯೆ 5
ಗಣಪತಿ ಭಟ್ 8088827292
ಕೆಲಸ ಆದನಂತರ ಕಾಣಿಕೆ

ಕನ್ಯಾ
ವಿದ್ಯಾರ್ಥಿಗಳಿಗೆ ಉತ್ತಮ ದಿನ. ನಿಮ್ಮ ಚತುರತೆಯಿಂದ ನಿರೀಕ್ಷಿತ ಗೆಲುವು ಸಾಧಿಸುತ್ತಿರಿ. ನಿಮ್ಮ ಪತ್ನಿಯ ಪ್ರೇಮ ನಿಮ್ಮ ಎಲ್ಲಾ ಯೋಜನೆಗಳ ಚೈತನ್ಯಕ್ಕೆ ಕಾರಣವಾಗಿದೆ. ಹಿರಿಯರ ಮಾತುಗಳನ್ನು ಎಂದಿಗೂ ಅಲಕ್ಷಿಸಿ ಬೇಡಿ ಅವರಿಂದ ಒಳಿತಾಗಲಿದೆ.
ಶುಭ ಸಂಖ್ಯೆ 3
ಗಣಪತಿ ಭಟ್ 8088827292
ಕೆಲಸ ಆದನಂತರ ಕಾಣಿಕೆ

ತುಲಾ
ಹಣಕಾಸಿನಲ್ಲಿ ಕೊಡುವುದು ತೆಗೆದುಕೊಳ್ಳುವುದು ಇಂದು ಬೇಡ ಎಚ್ಚರಿಕೆಯ ನಡೆ ಇಡಿ. ಗೃಹ ವಸ್ತುಗಳ ಖರೀದಿಗೆ ಆಸಕ್ತಿ ವಹಿಸುತ್ತಾರೆ. ವಾಹನ ಸವಾರಿಯಲ್ಲಿ ಎಚ್ಚರವಹಿಸಿ. ಕುಟುಂಬದ ಭಿನ್ನಾಭಿಪ್ರಾಯ ಗಳನ್ನು ಕುಳಿತುಕೊಂಡು ಬಗೆಹರಿಸಿ.
ಶುಭ ಸಂಖ್ಯೆ 8
ಗಣಪತಿ ಭಟ್ 8088827292
ಕೆಲಸ ಆದ ನಂತರ ಕಾಣಿಕೆ

ವೃಶ್ಚಿಕ
ನಿಮ್ಮ ಯೋಜನೆಗೆ ಅವಶ್ಯಕ ಬಂಡವಾಳವನ್ನು ಕೆಲವರಿಂದ ಪಡೆಯುವ ಸಾಧ್ಯತೆ ಇದೆ. ನಿಮ್ಮ ಕಾರ್ಯಗಳಿಗೆ ಸಹೋದ್ಯೋಗಿಗಳು ಮೇಲಾಧಿಕಾರಿಗಳು ಉತ್ತಮ ಅಭಿಪ್ರಾಯ ಪಡುತ್ತಾರೆ. ಕೆಲಸದ ಸ್ಥಳಗಳಲ್ಲಿ ಜಾಗರೂಕತೆಯಿಂದ ಕೆಲಸವನ್ನು ನಿರ್ವಹಿಸಿ.
ಶುಭ ಸಂಖ್ಯೆ 4
ಗಣಪತಿ ಭಟ್ 8088827292
ಕೆಲಸದ ನಂತರ ಕಾಣಿಕೆ

ಧನಸ್ಸು
ಇನ್ನೊಬ್ಬರ ಮೇಲೆ ಅವಲಂಬಿತರಾಗಿ ಕುಳಿತುಕೊಳ್ಳಬೇಡಿ. ನಿಮ್ಮ ಸ್ವಂತ ಆಲೋಚನೆ ಹಾಗೂ ಕ್ರಿಯೆಗಳಿಂದ ಕೆಲಸ ನಿರ್ವಹಿಸಿ. ದೇಹದ ಆರೋಗ್ಯದ ಬಗ್ಗೆ ವಿಶೇಷ ಗಮನ ವಹಿಸಿ. ಸ್ನೇಹಿತರೊಡನೆ ಪಾರ್ಟಿಗಳಲ್ಲಿ ಹೆಚ್ಚು ಕಾಲ ಕಳೆಯಬೇಡಿ.
ಶುಭ ಸಂಖ್ಯೆ 1
ಗಣಪತಿ ಭಟ್ 8088827292
ಕೆಲಸ ಆದ ನಂತರ ಕಾಣಿಕೆ

ಮಕರ
ದೈವ ದೇಗುಲಗಳ ದರ್ಶನ ಭಾಗ್ಯವಿದೆ. ಹೊಸ ಒಪ್ಪಂದಗಳಿಗೆ ಚಾಲನೆ ನೀಡುವಿರಿ. ನಿಮ್ಮ ವಿರುದ್ಧದ ಆಪಾದನೆಗಳಿಗೆ ಮನಸ್ಸಿಗೆ ಬೇಸರವಾಗಬಹುದು. ಕುಟುಂಬಕ್ಕಾಗಿ ಸಮಯವನ್ನು ನೀಡುವುದು ಒಳಿತು.
ಶುಭ ಸಂಖ್ಯೆ 4
ಗಣಪತಿ ಭಟ್ 8088827292
ಕೆಲಸ ಆದ ನಂತರ ಕಾಣಿಕೆ

ಕುಂಭ
ಭವಿಷ್ಯದ ಚಿಂತನೆಯಿಂದ ಹೊಸ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುವಿರಿ. ಕುಲದೇವತಾ ಆರಾಧನೆಯಿಂದ ನಿಮ್ಮೆಲ್ಲ ಕೆಲಸಗಳು ಶುಭವಾಗಲಿದೆ. ಹೊಸ ಜಾಗ ನಿಮ್ಮನ್ನು ನಾವಿನ್ಯತೆ ಚೈತನ್ಯ ನೀಡುತ್ತದೆ. ಕೆಲವು ವಿಷಯಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಅನರ್ಥ ಮಾಡಿಕೊಳ್ಳಬೇಡಿ.
ಶುಭ ಸಂಖ್ಯೆ 2
ಗಣಪತಿ ಭಟ್ 8088827292
ಕೆಲಸದ ನಂತರ ಕಾಣಿಕೆ

ಮೀನ
ಕೆಲಸದಲ್ಲಿನ ನಿಪುಣತೆ ಇಂದು ಉತ್ತಮವಾಗಿರುತ್ತದೆ. ಆರ್ಥಿಕವಾಗಿ ಕೆಲವು ಆದಾಯಗಳು ನಿಮ್ಮ ಪಾಲಾಗಲಿದೆ. ಗೃಹ ಚಟುವಟಿಕೆ ಕಾರ್ಯಕ್ರಮಗಳು ಮಾಡುವಿರಿ. ಶುಭ ಕಾರ್ಯಕ್ಕೆ ಪ್ರಶಸ್ತವಾದ ಸಮಯವಾಗಿದೆ.
ಶುಭ ಸಂಖ್ಯೆ 9
ಗಣಪತಿ ಭಟ್ 8088827292
ಕೆಲಸದ ನಂತರ ಕಾಣಿಕೆ
ಶ್ರೀ ಮಹಾಕಾಲ ಭೈರವ ಜ್ಯೋತಿಷ್ಯಂ
ಸರ್ವ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ
ಪಂಡಿತ್ ಗಣಪತಿ ಭಟ್
8088827292
ಕೆಲಸದ ನಂತರ ಕಾಣಿಕೆ

Vishwa News 24

Recent Posts

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ – vishwanews24

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…

6 hours ago

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ – vishwanews24

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು  :…

6 hours ago

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ  – vishwanews24

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…

6 hours ago

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ – vishwanews24

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…

6 hours ago

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ – vishwanews24

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್‌ಪೋರ್ಟ್…

7 hours ago

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು – vishwanews24

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್‌ಜೆಟ್ (Spice Jet) ವಿಮಾನದಲ್ಲಿ…

7 hours ago