ಗುಲಾಮ್ ಅಹಮ್ಮದ್ ಗೆ ರವಿಪೂಜಾರಿ ಜತೆ ನಿಕಟ ಸಂಪರ್ಕ ವಿಚಾರ ಸತ್ಯಕ್ಕೆ ದೂರ : ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ತಡೆಯಾಜ್ಞೆ -Vishwanews24

Featured, ದಕ್ಷಿಣ ಕನ್ನಡ

ಗುಲಾಮ್ ಅಹಮ್ಮದ್ ಗೆ ರವಿಪೂಜಾರಿ ಜತೆ ನಿಕಟ ಸಂಪರ್ಕ ವಿಚಾರ ಸತ್ಯಕ್ಕೆ ದೂರ-

ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ತಡೆಯಾಜ್ಞೆ.

ಮಂಗಳೂರು: ಭೂಗತಪಾತಕಿ ರವಿಪೂಜಾರಿ ಜತೆ ಗುಲಾಮ್ ಅಹಮ್ಮದ್ ಅವರಿಗೆ ನಿಕಟ ಸಂಪರ್ಕ ಇದೆ ಎಂಬ ವಿಚಾರ ಸತ್ಯಕ್ಕೆ ದೂರವಾಗಿದ್ದು ಈ ಬಗ್ಗೆ ಯಾವುದೇ ಸುದ್ದಿಯನ್ನು ಪ್ರಕಟಿಸದಂತೆ ಪತ್ರಿಕೆ ಹಾಗೂ ಮಾಧ್ಯಮಗಳಿಗೆ ನ್ಯಾಯಲಯ ತಡೆಯಾಜ್ಞೆ ನೀಡಿರುತ್ತದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.