ಗೋಲ್ಡನ್ ಟೈಗರ್ಸ್ ವತಿಯಿಂದ ಬಡಕುಟುಂಬಗಳಿಗೆ ರೇಷನ್ ಕಿಟ್ ವಿತರಣೆ.vishwanews24
ಗೋಲ್ಡನ್ ಟೈಗರ್ಸ್ ವತಿಯಿಂದ ಬಡಕುಟುಂಬಗಳಿಗೆ ರೇಷನ್ ಕಿಟ್ ವಿತರಣೆ.
ಉಡುಪಿ: ಜಿಲ್ಲೆಯ ವಿವಿಧ ಭಾಗದ ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆ ಗೊಲ್ಡನ್ ಟೈಗರ್ಸ್ ಯುವಕರ ತಂಡ ಆಹಾರದ ಕಿಟ್ ವಿತರಿಸುವ ಕಾರ್ಯ ಮಾಡಿದರು.
ಅಕ್ಕಿ,ಸಾಂಬಾರು ಪದಾರ್ಥ ಸೇರಿದಂತೆ ಅಗತ್ಯ ದಿನಬಳಕೆ ಸೊತ್ತುಗಳ ಕಿಟ್ ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಅಭಿರಾಜ್ ಸುವರ್ಣ,ನಿತೇಶ್ ಶ್ರೀಯಾನ್,ತೇಜಸ್ ಮೆಂಡನ್, ಸ್ವರೂಪ್ ಪೂಜಾರಿ,ಮೊದಲಾದವರು ಉಪಸ್ಥಿತರಿದ್ದರು


