ಗ್ರಾಹಕರಿಗೆ ಶಾಕ್ : ಮತ್ತೆ ಏರಿಕೆಯಾದ ಎಲ್‌ಪಿಜಿ ಸಿಲಿಂಡರ್‌ – Vishwanews24

Featured, ರಾಷ್ಟ್ರ ನ್ಯೂಸ್

ಗ್ರಾಹಕರಿಗೆ ಶಾಕ್ : ಮತ್ತೆ ಏರಿಕೆಯಾದ ಎಲ್‌ಪಿಜಿ ಸಿಲಿಂಡರ್‌ – Vishwanews24

ನವದೆಹಲಿ : ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಬುಧವಾರ ಮತ್ತೆ ಏರಿಕೆಯಾಗಿದೆ. ಈಗ ಎಲ್‌ಪಿಜಿ ದರ ರೂ. 15ರಷ್ಟು ಹೆಚ್ಚಳ ಮಾಡುವ ಮೂಲಕ ಪ್ರತಿ ಸಿಲಿಂಡರ್‌ ಬೆಲೆ ರೂ. 900 ಸಮೀಪಿಸಿದೆ.ಎರಡು ತಿಂಗಳಲ್ಲಿ ಇದು ನಾಲ್ಕನೇ ಸತತ ದರ ಹೆಚ್ಚಳವಾಗಿದೆ.

ಹೊಸ ಏರಿಕೆಯ ನಂತರ, ಈಗ ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಪ್ರತಿ ಸಿಲಿಂಡರ್‌ಗೆ ರೂ 884.50 ರಿಂದ ರೂ 899.50 ಕ್ಕೆ ಏರಿಕೆಯಾಗಿದೆ.5 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ ₹502 ಆಗಿದ್ದು, ಇವತ್ತಿನಿಂದಲೇ ಹೊಸ ದರ ಅನ್ವಯವಾಗಿದೆ.ಮಂಗಳವಾರ ಇಂಧನ ದರ ಏರಿಕೆಯಾದ ಬೆನ್ನಲ್ಲೇ ಅನಿಲ ದರದಲ್ಲೂ ಹೆಚ್ಚಳವಾಗಿದೆ.

ಮಂಗಳೂರು: ತುಳು ಭಾಷೆಯ ಅಧಿಕೃತ ಮಾನ್ಯತೆಗಾಗಿ ವಿವಿಧ ತುಳುಪರ ಸಂಘಟನೆಗಳು ಪಿಪಿಇ ಕಿಟ್‌ ಧರಿಸಿ ಪ್ರತಿಭಟನೆ – Vishwanews24