ಚಂದ್ರಯಾನ 3 : ಭಾರತಕ್ಕೆ ಇದು ಸಂತಸದ ದಿನ – ಶುಭ ಕೋರಿದ ಡಿಸಿಎಂ- Vishwanews24
ಚಂದ್ರಯಾನ 3 : ಭಾರತಕ್ಕೆ ಇದು ಸಂತಸದ ದಿನ – ಶುಭ ಕೋರಿದ ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರು: ಭಾರತಕ್ಕೆ ಇದು ಸಂತಸದ ದಿನ. ಚಂದ್ರಯಾನ ಯಶಸ್ವಿಯಾಗುತ್ತದೆ. ನಾನು ಸಮಯ ಮಾಡಿಕೊಂಡು ವೀಕ್ಷಣೆ ಮಾಡುತ್ತೇನೆ. ಇದಕ್ಕೆ ಶ್ರಮ ಪಟ್ಟವರಿಗೆ ಕರ್ನಾಟಕ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ವಿಜ್ಞಾನಿಗಳ ಕೆಲಸಕ್ಕೆ ಶುಭ ಕೋರುತ್ತೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
