ಚಿತ್ತಾಪುರ RSS ಪಥ ಸಂಚಲನ ವಿಚಾರಣೆ ನ.7ಕ್ಕೆ ಮುಂದೂಡಿಕೆ – vishwanews24

Featured, ರಾಜ್ಯ ನ್ಯೂಸ್

ಚಿತ್ತಾಪುರ RSS ಪಥ ಸಂಚಲನ ವಿಚಾರಣೆ ನ.7ಕ್ಕೆ ಮುಂದೂಡಿಕೆ

ಕಲಬುರಗಿ: ನವೆಂಬರ್‌ 2ರಂದು ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ನಡೆಸಲು ಉದ್ದೇಶಿಸಿರುವ ಪಥ ಸಂಚಲನ ನಡೆಸಲು ಹೈಕೋರ್ಟ್‌ ಅನುಮತಿ ನೀಡಿಲ್ಲ. ಜೊತೆಗೆ ಮತ್ತೊಂದು ಸುತ್ತಿನ ಸಭೆ ನಡೆಸಲು ಎಂದು ನಿರ್ದೇಶನ ನೀಡಿದೆ.

ನ.2ರಂದು ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ಅವಕಾಶ ನೀಡುವ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿದಾರರೊಂದಿಗೆ ನ.5ರಂದು ಸಂಜೆ 5ಕ್ಕೆ AG ಕಚೇರಿಯಲ್ಲಿ ಮತ್ತೊಂದು ಸಭೆ ನಡೆಸಲು ಎಂದು ನಿರ್ದೇಶನ ನೀಡಿದೆ. ಆನಂತರ ನವೆಂಬರ್‌7ರಂದು ವಿಚಾರಣೆ ಮುಂದೂಡಲಾಗಿದೆ.

ಅ.28ರಂದು ನಡೆದ ಸಭೆಗೆ ಅರ್ಜಿದಾರರು ಗೈರಾಗಿದ್ದ ಕಾರಣ, ಅವರೊಂದಿಗೆ ಅರ್ಜಿದಾರರ ಪರವಾಗಿ ವಕೀಲರು ಕೂಡ ಸಭೆಯಲ್ಲಿ ಪಾಲ್ಗೊಳ್ಳಲು ಸೂಚನೆ ನೀಡಿದೆ.

ಎಸೆಸೆಲ್ಸಿ, ಪಿಯುಸಿ ಪರೀಕ್ಷೆಗಳ ಉತ್ತೀರ್ಣತೆ ಅಂಕ ಇಳಿಕೆ : ಬಸವರಾಜ ಹೊರಟ್ಟಿ ಖಂಡನೆ – vishwanews24

Leave a Reply