ಕಾಪು: ಜನರಿಂದ ಜನರಿಗಾಗಿ ಜನರಿಗೋಸ್ಕರ ಆಯ್ಕೆಯಾದ ಮುಖ್ಯಮಂತ್ರಿ ಕಾಪುವಿಗೆ ಬರುವ ಹಿನ್ನಲೆಯಲ್ಲಿ ನಗರದೊಳಗೆ ಹಲವಾರು ತಿಂಗಳಿನಿಂದ ಧೂಳು ಕೆಸರಿನಿಂದ ಕಿತ್ತು ಹೋಗಿದ್ದ ರಸ್ತೆಗೆ ಕಡೆಗೂ ಟಾರ್ ಬಿದ್ದಿದೆ.
ನೂರಾರು ಪ್ರಯಾಣಿಕರು ಈ ಬಗ್ಗೆ ಹತ್ತು ಹಲವು ಬಾರಿ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತಂದಿದ್ದರು ಕ್ಯಾರೇ ಅನ್ನದ ಅಧಿಕಾರಿ ಹಾಗೂ ಚುನಾಯಿತ ಪ್ರತಿನಿಧಿಗಳು ಶನಿವಾರ ನಿದ್ದೆಯಿಂದ ಎದ್ದಂತೆ ಕಾಣುತ್ತಿದೆ.
ಸೋಮವಾರ ಕಾಪು ಪೇಟೆಯ ಒಳಭಾಗದಲ್ಲಿ ನಡೆಯುವ ಬಿಜೆಪಿ ಸಮಾವೇಶಕ್ಕೆ ಮುಖ್ಯಮಂತ್ರಿ ಆಗಮಿಸುವ ಕಾರಣ ಅವರಿಗೋಸ್ಕರವೇ ಕಳಪೆ ಗುಣಮಟ್ಟದಲ್ಲಿ ರಸ್ತೆಗೆ ಡಾಂಬರು ಹಾಕುವ ಕಾರ್ಯಕ್ಕೆ ಇಂದು ಚಾಲನೆ ದೊರಕಿದೆ.
ಮಣಿಪಾಲ : ಕುಡಿದ ಮತ್ತಿನಲ್ಲಿ ಯುವತಿ ಬೀದಿ ರಂಪಾಟ – Vishwanews24
ಪ್ರಜೆಗಳ ಸಮಸ್ಯೆ ಬಗೆಹರಿಸಲು ಇಲ್ಲದ ಶಾಸಕರ ಕಾಳಜಿ ಪ್ರಜೆಗಳ ದೊರೆ ಆಗಮಿಸುವ ಸಮಯದಲ್ಲಿ ರೋಡಿಗೆ ಟಾರ್ ಹಾಕುವ ಮುಖೇನ ತನ್ನ ಕಾಳಜಿ ತೋರಿಸುತ್ತಿರುವುದು ವಿಪರ್ಯಾಸವಾಗಿದೆ.
ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಅಕ್ರೋಶದ ಮಾತುಗಳು ಕೇಳಿ ಬರುತ್ತಿದ್ದು ಜನ ಸಾಮನ್ಯರಿಗೆ ಪ್ರಯಾಣಿಸಲು ಕಷ್ಟವೆನಿಸಿದಾಗ ಸರಿ ಮಾಡಲಾಗದ ರಸ್ತೆಯನ್ನು ಮುಖ್ಯಮಂತ್ರಿ ಆಗಮಿಸುವ ಸಮಯದಲ್ಲಿ ಸರಿ ಮಾಡುತ್ತಿದ್ದಾರೆ ಇದೆಲ್ಲಾ ಯಾವ ನ್ಯಾಯ…?? ಹಾಗದರೇ ಮತ ಹಾಕುವ ಮತದಾರರ ಮಾತಿಗೆ ಕಾಪುವಿನಲ್ಲಿ ಕಿಂಚಿತ್ತು ಬೆಲೆಯಿಲ್ಲವೇ..?? ಕೇವಲ ಮಂತ್ರಿ-ಶಾಸಕ-ಮುಖ್ಯಮಂತ್ರಿಗಳಿಗೆ ಮಾತ್ರವೇ ಇಲ್ಲಿ ಬೆಲೆ ಎಂಬ ಪ್ರಶ್ನೆ ಹಾಕುತ್ತಿದ್ದಾರೆ.
ಅದು ಕೂಡ ಈಗ ಹಾಕುತ್ತಿರುವ ಡಾಂಬರು ಮುಖ್ಯಮಂತ್ರಿಗಳ ಹಿಂದೆ ಮುಂದಿರುವ ಕಾರುಗಳ ಚಕ್ರಗಳಿಗೆ ಸಿಳುಕಿ ಅವರ ಹಿಂದೆಯೇ ಹೋಗುತ್ತದೆ ಅಷ್ಟೊಂದು ಕಳಪೆ ಗುಣಮಟ್ಟದಾಗಿದ್ದು ಯಾರ ಕಣ್ಣಿಗೆ ಮಣ್ಣೆರೆಚುವ ಯತ್ನ ಮಡುತ್ತಿದ್ದಾರೆಂದು ಸಾರ್ವಜಜಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಕಾಪುವಿಗೆ ಹೊಸ ಮೆರುಗು ತರಲಿದೆ ಹೋಟೆಲ್ “ಕೆ ಒನ್”.. ಹೊಸ ಆಡಳಿತ- ಮಾಲಕತ್ವದೊಂದಿಗೆ ನಾಳೆ ಶುಭಾರಂಭ – Vishwanews24
ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…
ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…
ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…
ಸಚಿವರ ಮೇಲೆ ಖಾಸಗಿ ಸ್ಟಿಂಗ್ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ…
ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…