ಕಾಪು: ಕಾಪು ವಿಧಾನಸಭಾ ಕ್ಷೇತ್ರ ಅಭಿವೃದ್ದಿಯಾಗಿದ್ದರೆ ಅದು ಕೇವಲ ವಿನಯ ಕುಮಾರ್ ಸೊರಕೆಯ ಅವಧಿಯಲ್ಲಿ ಎಂಬುದು ಸತ್ಯ ವಿಚಾರ ಆದರೇ ಎಂದಿಗೂ ಬಿಜೆಪಿಯ ಮಾಜಿ ಶಾಸಕರಂತೆ ದ್ವೇಷ ರಾಜಕಾರಣ ಮಾಡಿಲ್ಲ, ಜಾತಿ ಧರ್ಮ ನೋಡಿ ಕೆಲಸ ಮಾಡಿಲ್ಲ ಅರ್ಜಿ ಕೊಟ್ಟ ಎರಡು ದಿನದಲ್ಲಿ ನಮ್ಮ ಊರಿಗೆ ರಸ್ತೆ ನೀರು ದಾರಿದೀಪದ ವ್ಯವಸ್ಥೆಯಾಗಿದ್ದರೆ ಅದು ಸೊರಕೆಯಿಂದಾಗಿದೆ ಎಂದು ಮತಯಾಚನೆಯ ಸಮಯದಲ್ಲಿ ಮತದಾರರೊಬ್ಬರಾದ ಉದ್ಯಮಿ ದೀಪಕ್ ಶೆಟ್ಟಿ ಹೇಳಿದರು.
“ನಾನು ೧೫ ದಿನದ ರಜೆಯನ್ನು ಚುನಾವಣೆಗಾಗಿ ಮಾಡಿ ಬಂದಿದ್ದೇನೆ ಕಾರಣ ವಿನಯ ಕುಮಾರ್ ಸೊರಕೆ ಋಣ ನಮ್ಮ ಮೇಲಿದೆ ಹಿರಿಯ ಜೀವಿಗಳಿರುವ ನಮ್ಮೂರಿನ ಅಭಿವೃದ್ದಿ ಮಾಡಿದವರು ಇವರು ಹಾಗಾಗಿ ಈ ಬಾರಿ ಮತದಾನ ಮಾಡಿಯೇ ವಾಪಸ್ಸು ಹೊರಡಲಿದ್ದೇನೆ ಎಂದು ಅವರು ತಿಳಿಸಿದರು.
ಕಾಪು ಕ್ಷೇತ್ರದಲ್ಲಿ ಜನಸಾಮಾನ್ಯರು ನೆಮ್ಮದಿಯಿಂದ ಲಂಚದ ಭಾಧೆಯಿಲ್ಲದೆ,ಅದಿಕಾರಿಗಳ ಕಿರುಕುಳವಿಲ್ಲದೆ ಬದುಕಬೇಕಾದರೆ ಸೊರಕೆ ಗೆಲ್ಲಬೇಕು ಎಂಬುದು ಸರ್ವಾ ಜನಾಂಗದ ಆಶಯ” ವಾಗಿದೆಂದು ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.
ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ ಕುಂದಾಪುರ : ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ನಲ್ಲಿ ಅಗತ್ಯ ದುರಸ್ತಿ…
ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ…
ಎಂಆರ್‌ಪಿಎಲ್ ದುರಂತ: ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ, ಸದಸ್ಯರೊಬ್ಬರಿಗೆ ಉದ್ಯೋಗ : ಸಂಸದ ಕ್ಯಾ. ಬ್ರಿಜೇಶ್ ಚೌಟ ಮಂಗಳೂರು:…
ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಉಡುಪಿ: ಸುಮಾರು…
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ…
ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ: ಹವಾಮಾನ ಇಲಾಖೆ ಮುನ್ಸೂಚನೆ ಮಂಗಳೂರು/ಉಡುಪಿ: ದಕ್ಷಿಣ ಕನ್ನಡ (ದ.ಕ)…