ಜಪಾನ್ ನಲ್ಲಿ ಮೋದಿಗೆ ಅದ್ಧೂರಿ ಸ್ವಾಗತ ; ಕನ್ನಡದಲ್ಲಿ ಜೈಕಾರ ಹಾಕಿದ ಮೋದಿ ಅಭಿಮಾನಿಗಳು (ವೀಡಿಯೋ )
ಜಪಾನ್: ಜಪಾನ್ ನ ಟೋಕಿಯೋದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿಯಾದ ಸ್ವಾಗತ ಸಿಕ್ಕಿದೆ. ಭಾರತೀಯ ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ಸಂದರ್ಭದಲ್ಲಿ “ನರೇಂದ್ರ ಮೋದಿಯವರಿಗೆ ಜಯವಾಗಲಿ..ಮೋದಿ ಮೋದಿ ಮೋದಿ…ಭಾರತ್ ಮಾತಾಕಿ.ಜೈ, ವಂದೇಮಾತರಂ” ಎಂದು ಕನ್ನಡದಲ್ಲಿ ಘೋಷಣೆ ಕೂಗುತ್ತಾ ಅಭಿಮಾನಿಗಳು ಸ್ವಾಗತಿಸಿದ್ದಾರೆ. ಈ ಮೂಲಕ ಜಪಾನ್ ನಲ್ಲೂ ಕನ್ನಡದ ಕಂಪು ಪಸರಿಸಿದ್ದಾರೆ.
ವೀಡಿಯೋ ನೋಡಿ…


