ಜಾರಕಿಹೊಳಿ ಸಿ.ಡಿ ಪ್ರಕರಣ : ಗೃಹ ಇಲಾಖೆಯು ತನಿಖೆಗೆ ಘೋಷಣೆ ಮಾಡಲಾಗುತ್ತದೆ : ಸಿಎಂ ಬಿಎಸ್‌ವೈ -Vishwanews24

Featured, ರಾಜ್ಯ ನ್ಯೂಸ್

ಜಾರಕಿಹೊಳಿ ಸಿ.ಡಿ ಪ್ರಕರಣ : ಗೃಹ ಇಲಾಖೆಯು ತನಿಖೆಗೆ ಘೋಷಣೆ ಮಾಡಲಾಗುತ್ತದೆ : ಸಿಎಂ ಬಿಎಸ್‌ವೈ -Vishwanews24

ಬೆಂಗಳೂರು‌, : “ರಮೇಶ್‌ ಜಾರಕಿಹೊಳಿ ರಾಸಲೀಲೆ ಸಿ.ಡಿ ಬಹಿರಂಗ ಪ್ರಕರಣದ ತನಿಖೆಯನ್ನು ಗೃಹ ಇಲಾಖೆ ತನಿಖೆಗೆ ಘೋಷಿಸುತ್ತದೆ” ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಮೇಶ್‌ ಜಾರಕಿಹೊಳಿ ರಾಸಲೀಲೆ ಸಿ.ಡಿ ಬಹಿರಂಗ ಪ್ರಕರಣವನ್ನು ಗೃಹ ಇಲಾಖೆಯು ತನಿಖೆಗೆ ಘೋಷಣೆ ಮಾಡುತ್ತದೆ. ಗೃಹ ಸಚಿವರು ತನಿಖೆಯ ವಿಚಾರದ ಬಗ್ಗೆ ಸೂಕ್ತವಾದ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಿನ್ನೆ ಈ ವಿಚಾರದ ಬಗ್ಗೆ ಮನವಿ ಸಲ್ಲಿಸಿದ್ದು, ಶೀಘ್ರವೇ ತನಿಖೆ ನಡೆಯಲಿದೆ” ಎಂದಿದ್ದಾರೆ.

ಕೋಟ: ದೇವಸ್ಥಾನ ಬಾವಿಯಲ್ಲಿ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ -Vishwanews24