“ಜ್ಞಾನ ವಿಕಾಸನ ಶಿಬಿರ” ಗುರೂಜಿ ಸಾಯಿ ಈಶ್ವರವರಿಗೆ ನೀಡುವ ಮೂಲಕ ಆಮಂತ್ರಣ ಪತ್ರಿಕೆ ಬಿಡುಗಡೆ -Vishwanews24

Featured, ಉಡುಪಿ

ಶಂಕರಪುರ : “ಜ್ಞಾನ ವಿಕಾಸನ ಶಿಬಿರ” ಇದರ ಆಮಂತ್ರಣ ಪತ್ರಿಕೆಯನ್ನು ಗುರೂಜಿ ಸಾಯಿ ಈಶ್ವರವರಿಗೆ ನೀಡುವ ಮೂಲಕ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಾಯಿ ಪರಿವಾರ್ ಗ್ರೂಪ್ ಆಫ್ ಹೋಟೆಲ್ ಮುಂಬೈ ಮಾಲಕರಾದ ಪ್ರಕಾಶ್ ಆರ್ ಪೂಜಾರಿ ಇಟ್ಟಿಂಜ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜೇಶ್ ಕೋಟ್ಯಾನ್ ಹಾಗೂ ಬಾರಾಡಿ ಫ್ರೆಂಡ್ಸ್ ನ ಸದಸ್ಯರು ಉಪಸ್ಥಿತರಿದ್ದರು…