ಡೊನಾಲ್ಡ್ ಟ್ರಂಪ್ಗೆ ಭಾರತಕ್ಕೆ ಸ್ವಾಗತ ಕೋರಿದ ಪ್ರಧಾನಿ ಮೋದಿ -Vishwanews24
ಅಹಮದಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್ ಏರ್ಫೋರ್ಸ್-1 ವಿಮಾನದಿಂದ ಕೆಳಗಿಳಿದರು.
ಟ್ರಂಪ್ರನ್ನು ಮೋದಿಯವರು ಸ್ವಾಗತಿಸಿದರು. ಇಬ್ಬರೂ ಪರಸ್ಪರ ತಬ್ಬಿಕೊಂಡು ಕುಶಲೋಪರಿ ವಿಚಾರಿಸಿದರು. ಹಾಗೇ ಮೆಲಾನಿಯಾ ಅವರಿಗೂ ಶೇಕ್ಹ್ಯಾಂಡ್ ಮಾಡುವ ಮೂಲಕ ನರೇಂದ್ರ ಮೋದಿ ಸ್ವಾಗತ ಕೋರಿದರು.
ಇವಾಂಕಾ ಟ್ರಂಪ್ ಹಾಗೂ ಅವರ ಪತಿಯೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಬ್ಬರಿಗೂ ಭಾರತಕ್ಕೆ ಸ್ವಾಗತ ಕೋರಿದರು.
#WATCH Prime Minister Narendra Modi hugs US President Donald Trump as he receives him at Ahmedabad Airport. pic.twitter.com/rcrklU0Jz8
— ANI (@ANI) February 24, 2020
