ದಕ್ಷಿಣ ಕನ್ನಡ ಮತ್ತೆ ಮೂರು ಪಾಸಿಟೀವ್ ಪ್ರಕರಣ vishwanews24
ದಕ್ಷಿಣ ಕನ್ನಡ ಮತ್ತೆ ಮೂರು ಪಾಸಿಟೀವ್ ಪ್ರಕರಣ
ಮಂಗಳೂರು: ದ.ಕ ಜಿಲ್ಲೆಯಲ್ಲಿ ಮತ್ತೆ ಮೂರು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 28 ಪ್ರಕರಣ ಪತ್ತೆಯಾದಂತಾಗಿದೆ. ಫಸ್ಟ್ ನ್ಯೂರೋ ಆಸ್ಪತ್ರೆ ಯ ಸಂಪರ್ಕ ಹೊಂದಿದ್ದ P-536 ಮಹಿಳೆಯಿಂದ ಇಬ್ಬರಿಗೆ ಸೋಂಕು ಹರಡಿರುವುದು ಖಚಿತವಾಗಿದೆ. 11 ವರ್ಷದ ಹಾಗೂ 16 ವರ್ಷದ ಬಾಲಕಿಯಲ್ಲಿ ಸೋಂಕು ಖಚಿತವಾಗಿದೆ.
