ದಿನಾಂಕ 13-07-2019 ಶ್ರೀ ಆಂಜನೇಯ ಸ್ವಾಮಿಯ ಅನುಗ್ರಹವನ್ನು ಪಡೆಯುತ್ತಾ ಈ ದಿನದ ದ್ವಾದಶ ರಾಶಿಯ ಫಲಾಫಲಗಳನ್ನು ತಿಳಿದುಕೊಳ್ಳೋಣ. ಜ್ಯೋತಿಷ್ಯರು ಪಂಡಿತ್ ಗಿರಿಧರ ಶಾಸ್ತ್ರಿ

Featured, ರಾಜ್ಯ ನ್ಯೂಸ್

ದಿನಾಂಕ 13-07-2019
ಶ್ರೀ ಆಂಜನೇಯ ಸ್ವಾಮಿಯ ಅನುಗ್ರಹವನ್ನು ಪಡೆಯುತ್ತಾ ಈ ದಿನದ ದ್ವಾದಶ ರಾಶಿಯ ಫಲಾಫಲಗಳನ್ನು ತಿಳಿದುಕೊಳ್ಳೋಣ.
ಜ್ಯೋತಿಷ್ಯರು ಪಂಡಿತ್
ಗಿರಿಧರ ಶಾಸ್ತ್ರಿ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ-ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಸಂತಾನ, ಇನ್ನೂ ಇತ್ಯಾದಿ ಗುಪ್ತ ವಿಷಯಗಳಿಗೆ ಸೂಕ್ತ ಪರಿಹಾರ ಶತಸಿದ್ಧ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945098262

ಮೇಷ ರಾಶಿ
ವಿಶ್ರಾಂತರಹಿತ ಕಾರ್ಯದಿಂದ ಒತ್ತಡ ಹೆಚ್ಚಾಗುತ್ತದೆ ಇದರಿಂದ ಆಯಾಸ ಹೆಚ್ಚಾಗಿ ಕಾಡಬಹುದು. ಸಾಮಾಜಿಕ ಕ್ಷೇತ್ರದಲ್ಲಿ ಮಿಂಚುವ ಖಾಲಿ ಇರುವ ವ್ಯಕ್ತಿಗಳಿಗೆ ಹಿನ್ನಡೆ ಆಗಲಿದೆ. ಮನೆಯಲ್ಲಿ ಶುಭ ಸಮಾರಂಭದ ಚರ್ಚೆಗಳು ನಡೆಯುವ ಸಾಧ್ಯತೆ. ಕೆಟ್ಟ ಜನರ ಸಹವಾಸದಿಂದ ನಿಮ್ಮ ವ್ಯಕ್ತಿತ್ವಕ್ಕೆ ಕಳಂಕ ಹೆಚ್ಚಬಹುದು, ಆದಷ್ಟು ಅಂತಹವರನ್ನು ದೂರದಲ್ಲಿ ಇಡುವುದು ಒಳ್ಳೆಯದು.
ಶುಭ ಸಂಖ್ಯೆ 1
ಗಿರಿಧರ ಶಾಸ್ತ್ರಿ 9945098262

ವೃಷಭ ರಾಶಿ
ಬಹುದಿನದ ನಂತರ ನಿಮ್ಮ ಬಾಲ್ಯ ಸ್ನೇಹಿತರು ಭೇಟಿಯಾಗಲಿದ್ದಾರೆ ಇದರಿಂದ ಸಂತಸದ ವಾತಾವರಣ ಇರಲಿದೆ. ಒಪ್ಪಿಕೊಳ್ಳುವ ಮುನ್ನ ಕೆಲಸದ ಸಾಧ್ಯಾಸಾಧ್ಯತೆ ಪರಾಮರ್ಶಿಸಿ ಮುಂದಿನ ಯೋಜನೆ ರೂಪಿಸುವುದು ಒಳ್ಳೆಯದು. ಆಪ್ತರ ಸಹಕಾರದಿಂದ ನಿಮ್ಮ ಉದ್ಯೋಗದಲ್ಲಿ ಬದಲಾವಣೆ ಆಗಲಿದೆ. ಹಣಕಾಸಿನ ವಿಷಯದಲ್ಲಿ ಸಾಧಾರಣ ಪ್ರಗತಿ ಕಾಣಬಹುದು.
ಶುಭ ಸಂಖ್ಯೆ 5
ಗಿರಿಧರ ಶಾಸ್ತ್ರಿ 9945098262

ಮಿಥುನ ರಾಶಿ
ನಿಮ್ಮ ದೃಢತೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಇದು ನಿಮಗೆ ಲಾಭಾಂಶ ತಂದು ಕೊಡುತ್ತದೆ. ನಿಮ್ಮ ಕನಸುಗಳನ್ನು ನನಸು ಮಾಡುವ ಪ್ರಯತ್ನಪಡಿ. ಯಾವುದೇ ಮಾತಿಗೆ ಆವೇಶದಿಂದ ಚರ್ಚೆ ಮಾಡುವುದು ಸರಿಯಲ್ಲ. ಉದ್ಯೋಗ ಮತ್ತು ಮನೆಯ ವಾತಾವರಣದಲ್ಲಿ ಬದಲಾವಣೆ ಮಾಡುವ ಪ್ರಯತ್ನ ನಡೆಯಲಿದೆ.
ಶುಭ ಸಂಖ್ಯೆ 4
ಗಿರಿಧರ ಶಾಸ್ತ್ರಿ 9945098262

ಕರ್ಕಾಟಕ ರಾಶಿ
ಒತ್ತಡದ ಅಥವಾ ಖಿನ್ನತೆ ಮನಸ್ಥಿತಿಯಿಂದ ಹೊರ ಬರಲು ಪ್ರಯತ್ನಿಸಿ. ಕೊಟ್ಟಿರುವ ಸಾಲ ಮರು ಪಾವತಿಯಾಗಲಿದೆ ಚಿಂತೆ ಬೇಡ. ಸ್ನೇಹಿತರ ಸಹಾಯದಿಂದ ಬರುವ ಕಷ್ಟ ದೂರವಾಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಮಿಂಚುವಿರಿ. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ.
ಶುಭ ಸಂಖ್ಯೆ 7
ಗಿರಿಧರ ಶಾಸ್ತ್ರಿ 9945098262

ಸಿಂಹ ರಾಶಿ
ನಿರ್ಧರಿತ ಕೆಲಸಗಳು ಪೂರ್ಣಗೊಳ್ಳುವ ವಿಶ್ವಾಸದಿಂದ ಸಾಗಿ. ಅನಿರೀಕ್ಷಿತವಾಗಿ ಕೆಲಸದಲ್ಲಿ ಉನ್ನತ ಸ್ಥಾನ ಪ್ರಾಪ್ತಿಯಾಗಲಿದೆ. ವ್ಯವಹಾರದಲ್ಲಿ ಲಾಭ ಗಳಿಕೆ ಹೆಚ್ಚಾಗಲಿದೆ. ಮನೆಗೆ ವಸ್ತುಗಳ ಖರೀದಿಸುವಿಕೆ ಇಂದು ನಿಮ್ಮಿಂದ ಆಗಲಿದೆ.
ಶುಭ ಸಂಖ್ಯೆ 5
ಗಿರಿಧರ ಶಾಸ್ತ್ರಿ 9945098262

ಕನ್ಯಾ ರಾಶಿ
ನಿಮ್ಮ ಕ್ರಿಯಾತ್ಮಕ ಚಟುವಟಿಕೆಯಿಂದ ಎಲ್ಲಾ ಸಮಸ್ಯೆಗಳು ಬಗೆಹರಿಯಲಿವೆ. ಆರೋಗ್ಯದಲ್ಲಿ ಸಮಸ್ಯೆ ಆಗುವ ಸಾಧ್ಯತೆ ಇದೆ. ತಡರಾತ್ರಿ ಮೋಜು ಮಸ್ತಿಗಳಲ್ಲಿ ಸ್ನೇಹಿತರೊಡನೆ ಹೋಗುವುದು ಒಳಿತಲ್ಲ. ಸಂಗಾತಿಯೊಡನೆ ಪ್ರೇಮದಿಂದ ಇರುವುದು ಉತ್ತಮ, ಇದರಿಂದ ನಿಜವಾದ ಸಂತೋಷ ಪಡೆಯುವಿರಿ.
ಶುಭ ಸಂಖ್ಯೆ 5
ಗಿರಿಧರ ಶಾಸ್ತ್ರಿ 9945098262

ತುಲಾ ರಾಶಿ
ಶೈಕ್ಷಣಿಕ ಉನ್ನತಿಗೆ ಪರಿಶ್ರಮ ಕೊಡ ಬೇಕಾದ ಅನಿವಾರ್ಯತೆ ಇದೆ. ನಿಮ್ಮ ಬಾಕಿ ಉಳಿಕೆ ಕೆಲಸಗಳು ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸಹೋದರರ ಜೊತೆ ವಾಗ್ವಾದ ಒಳ್ಳೆಯ ಬೆಳವಣಿಗೆ ಅಲ್ಲ. ಕೆಲವು ಯೋಜಿತ ಕಾರ್ಯಗಳಿಗೆ ಸಂಗಾತಿಯ ಮಾತನ್ನು ಕೇಳುವುದು ಸೂಕ್ತ.
ಶುಭ ಸಂಖ್ಯೆ 2
ಗಿರಿಧರ ಶಾಸ್ತ್ರಿ 9945098262

ವೃಚಿಕ ರಾಶಿ
ನಿಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಗೃಹ ಸಂಬಂಧಿತ ಕೆಲಸಗಳಿಂದ ಅಧಿಕ ಹಣಕಾಸು ವೆಚ್ಚವಾಗುವ ಸಾಧ್ಯತೆ ಇದೆ. ವ್ಯವಹಾರ ವಿಸ್ತರಣೆ ಮಾಡುವ ಸಂದರ್ಭ ಕೂಡಿ ಬರಲಿದೆ. ಅನಗತ್ಯ ದುಂದು ವೆಚ್ಚಗಳಿಂದ ದೂರವಿರಿ, ಸಾಲ ಬಾದೆ ಹೆಚ್ಚಾಗುವ ಸಂದರ್ಭ ಬರಲಿದೆ. ಹಲವು ವಿಚಾರಗಳಿಂದ ನಿಮ್ಮ ಕಾರ್ಯ ಯೋಜನೆ ಅನುಕೂಲಕರವಾಗಿ ನಡೆಯಲಿದೆ.
ಶುಭ ಸಂಖ್ಯೆ 3
ಗಿರಿಧರ ಶಾಸ್ತ್ರಿ 9945098262

ಧನಸ್ಸು ರಾಶಿ
ಮಕ್ಕಳಿಂದ ಶುಭ ಸುದ್ದಿ ಮೂಡಿಬರಲಿದೆ. ಆರ್ಥಿಕ ಯೋಜನೆಗಳಲ್ಲಿ ಲಾಭಾಂಶವಾಗಿ ಮಾರ್ಪಡಿಸಲು ಪ್ರಯತ್ನಿಸಿ ಮತ್ತು ಕ್ರಿಯಾತ್ಮಕ ಚಟುವಟಿಕೆಗಳಿಂದ ಯೋಜನೆಗಳಲ್ಲಿ ಪಾಲ್ಗೊಳ್ಳಿ. ಕೆಲವು ಮೋಸದ ವ್ಯವಹಾರ ಜಾಲದಲ್ಲಿ ಬೀಳದಿರಿ. ಗುರುಹಿರಿಯರ ಅಭಿಪ್ರಾಯದಂತೆ ನಡೆಯಿರಿ.
ಶುಭ ಸಂಖ್ಯೆ 9
ಗಿರಿಧರ ಶಾಸ್ತ್ರಿ 9945098262

ಮಕರ ರಾಶಿ
ಇಂದು ಚೈತನ್ಯದಿಂದ ಕೂಡಿರುವ ದಿನವಿದು. ಹಲವು ದಿನಗಳಿಂದಲೂ ಅಂದುಕೊಂಡ ಹರಕೆ ಕಾರ್ಯ ಇಂದು ನೆರವೇರುವ ಸಾಧ್ಯತೆ ಇದೆ. ಕೆಲವು ಗೊಂದಲಗಳು ಅಥವಾ ಸಣ್ಣ ತಪ್ಪುಗಳು ಬೇಸರ ತರಿಸುತ್ತದೆ.
ಶುಭ ಸಂಖ್ಯೆ 5
ಗಿರಿಧರ ಶಾಸ್ತ್ರಿ 9945098262

ಕುಂಭ ರಾಶಿ
ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆ ರೂಡಿಸಿಕೊಳ್ಳಿ ಇದು ನಿಮಗೆ ದೊಡ್ಡ ಸ್ಥಾನದಲ್ಲಿ ಕೊಂಡೊಯ್ಯುತ್ತದೆ. ಉತ್ತಮ ಸ್ನೇಹ ಸಂಪಾದನೆ ಮಾಡಿರಿ. ಹೊಸದಾದ ಆವಿಷ್ಕಾರದಲ್ಲಿ ಮನಸ್ಸು ಹೆಚ್ಚಾಗುತ್ತದೆ. ನಿಮಗೆ ಅದೃಷ್ಟದ ಬಾಗಿಲು ತೆರೆದಿದೆ ಅವಕಾಶವನ್ನು ಉಪಯೋಗಿಸಿಕೊಂಡು ಮುಂದೆ ಸಾಗಿ.
ಶುಭ ಸಂಖ್ಯೆ 4
ಗಿರಿಧರ ಶಾಸ್ತ್ರಿ 9945098262

ಮೀನ ರಾಶಿ
ನಿಮ್ಮ ವ್ಯವಸ್ಥಿತ ಯೋಜನೆಯಲ್ಲಿ ಮಧ್ಯವರ್ತಿಗಳ ಪ್ರವೇಶವನ್ನು ಆದಷ್ಟು ತಡೆಗಟ್ಟಿ. ನಿಮ್ಮ ವಿರುದ್ಧ ಮಾತನಾಡುವ ಜನರು ಸುಮ್ಮನಾಗುವರು ಹೊಸ ಕೆಲಸದಿಂದ ಆರ್ಥಿಕ ಚೈತನ್ಯ ಹಾಗೂ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಧನಾತ್ಮಕ ಶಕ್ತಿ ವೃದ್ದಿಯಿಂದ ಉತ್ತಮ ಫಲಗಳನ್ನು ಕಾಣಬಹುದು.
ಶುಭ ಸಂಖ್ಯೆ 7
ಗಿರಿಧರ ಶಾಸ್ತ್ರಿ 9945098262

ಜ್ಯೋತಿಷ್ಯರು ಗಿರಿಧರ ಶಾಸ್ತ್ರಿ
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945098262