desha

ದುಡ್ಡಿಲ್ಲಾಂದ್ರು ಪರವಾಗಿಲ್ಲ ಮೊಬೈಲ್ ಕೊಂಡೊಯ್ಯಿರಿ,ಆಮೇಲೆ ಪಾವತಿಸಿ ಇದು ವಿಕ್ಕಿ ಮೊಬೈಲ್ ವೈಶಿಷ್ಟ್ಯ..! ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿಯೆ ವಿಕ್ಕಿ ಮೊಬೈಲ್ ನೀಡುತ್ತಿದೆ ಬಂಪರ್ ಆಫರ್.

ದುಡ್ಡಿಲ್ಲಾಂದ್ರು ಪರವಾಗಿಲ್ಲ ಮೊಬೈಲ್ ಕೊಂಡೊಯ್ಯಿರಿ,ಆಮೇಲೆ ಪಾವತಿಸಿ ಇದು ವಿಕ್ಕಿ ಮೊಬೈಲ್ ವೈಶಿಷ್ಟ್ಯ..! ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿಯೆ ವಿಕ್ಕಿ ಮೊಬೈಲ್ ನೀಡುತ್ತಿದೆ ಬಂಪರ್ ಆಫರ್.

ಉಡುಪಿ: ರಾಜ್ಯದಲ್ಲಿ ಮೊಬೈಲ್ ಮಳಿಗೆಗಳ ಇತಿಹಾಸದಲ್ಲಿ ಪ್ರಪ್ರಥಮ ಭಾರಿಗೆ ಉಡುಪಿಯ ಪ್ರತಿಷ್ಠಿತ ವಿಕ್ಕಿ ಮೊಬೈಲ್ ಗ್ರಾಹಕರಿಗೆ ಸಾದರಪಡಿಸುತ್ತಿದೆ ಮೊಬೈಲ್ ಕೊಂಡೊಯ್ಯಿರಿ,ಆಮೇಲೆ ಪಾವತಿಸಿ ಸ್ಕೀಮ್ ಇದು ವಿಕ್ಕಿ ಮೊಬೈಲೋತ್ಸವದ ಪ್ರಯುಕ್ತ ಆಯೋಜನೆ ಮಾಡಿರುವ ಹೊಸ ಆಫರ್ ಇದಾಗಿದೆ.
ಎಲ್ಲಾ ಬ್ರ್ಯಾಂಡ್‍ಗಳ ಮೊಬೈಲ್ ಒಂದೇ ಸೂರಿನಡಿಯಲ್ಲಿ ಎಲ್ಲಾ ಮಳಿಗೆಗಳಿಗಿಂತ ಅತ್ಯಂತ ಕಡಿಮೆ ದರದಲ್ಲಿ ಗ್ರಾಹಕರಿಗೆ ನೀಡುತ್ತಿದೆ.ಅದೂ ಕೂಡ ಕೊಡುಗೆಗಳ ಜತೆಗೆ ಯಾವುದೇ ಬ್ರ್ಯಾಂಡ್‍ನ ಫೋನ್ ಕೊಂಡರು ಸ್ಪೇಷಲ್ ಗಿಫ್ಟ್ ಪಕ್ಕಾ.ಉಡುಪಿ ಕಿದಿಯೂರ್ ಹೋಟೆಲ್ ಮುಂಭಾಗದಲ್ಲಿರುವ ವಿಕ್ಕಿ ಮೊಬೈಲ್ ಮಳಿಗೆ ಕೊಡುಗೆಗಳ ಸುರಿಮಳೆಯನ್ನ ಗ್ರಾಹಕರಿಗೆ ನೀಡುತ್ತಿದೆ , ಪ್ರತಿದಿನ ಲಕ್ಕಿ ಡ್ರಾ ಅಲ್ಲಿಯೇ ಬಹುಮಾನ, ಪ್ರತಿದಿನ ಮೊಬೈಲ್ ಫೋನ್ ಗೆಲ್ಲುವ ಅವಕಾಶವನ್ನ ಸಂಸ್ಥೆ ನೀಡುತ್ತಿದೆ.
ಹೆಡ್‍ಸೆಟ್,ಸ್ಪೀಕರ್ಸ್,ಪವರ್‍ಬ್ಯಾಂಕ್,ಕ್ಯಾಶ್‍ಬ್ಯಾಕ್ ಆಫರ್ ಗಳನ್ನ ಕೂಡ ಗ್ರಾಹಕರಿಗೆ ನೀಡಿ ಸಂತೃಪ್ತಿಗೊಳಿಸುವ ಏಕೈಕ ಮಳಿಗೆ ಅದು ವಿಕ್ಕಿ ಮೊಬೈಲ್ಸ್.
ಅದೃಷ್ಟ ಚೀಟಿಯ ಮೂಲಕ ಕಾರ್ ಮತ್ತು ವಿದೇಶ ಪ್ರಯಾಣ ಸುತ್ತುವ ಅವಕಾಶ ನಿಮ್ಮದಾಗಿಸಬಹುದು.

 

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

2 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

2 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

2 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

2 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

2 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

2 days ago