Featured

ಆನ್‍ಲೈನ್ ಮಾರುಕಟ್ಟೆಗೆ ಸೆಡ್ಡು ಹೊಡೆದ ವಿಕ್ಕಿ ಮೊಬೈಲ್, ಅತ್ಯಂತ ಕಡಿಮೆ ಬೆಲೆಗೆ ಉಚಿತ ಕೊಡುಗೆಗಳ ಜತೆ ಮೊಬೈಲ್ ಮಾರಾಟ.

ಆನ್‍ಲೈನ್ ಮಾರುಕಟ್ಟೆಗೆ ಸೆಡ್ಡು ಹೊಡೆದ ವಿಕ್ಕಿ ಮೊಬೈಲ್, ಅತ್ಯಂತ ಕಡಿಮೆ ಬೆಲೆಗೆ ಉಚಿತ ಕೊಡುಗೆಗಳ ಜತೆ ಮೊಬೈಲ್ ಮಾರಾಟ.

ಉಡುಪಿ: ಈ ಸಲದ ಮಟ್ಟಿಗೆ ಇಡೀ ಮೊಬೈಲ್ ಫೋನ್‍ಗಳ ಮಾರುಕಟ್ಟೆಯನ್ನ ತಲ್ಲಣ ಗೊಳಿಸಿದ ಖ್ಯಾತಿ ವಿಕ್ಕಿ ಮೊಬೈಲ್ ಉಡುಪಿ ಮಳಿಗೆಗೆ ಸಲ್ಲಬೇಕು ಯಾಕೆಂದರೆ ಜನ ಆನ್‍ಲೈನ್‍ನಲ್ಲಿ ರೇಟ್ ಕಡಿಮೆ ಅಂತಾ ಮೊಬೈಲ್ ಖರೀದಿಸುವುದರ ಬಗ್ಗೆ ಅಲರ್ಟ್ ಆದ ಸಂಸ್ಥೆ ಗ್ರಾಹಕರು ಊಹಿಸಲಾಗದಷ್ಟು ಅಂದ್ರೆ ಉಳಿದ ಶೋರೂಮ್ ಹಾಗೂ ಆನ್‍ಲೈನ್ ಕಂಪೆನಿಗಳಿಗಿಂತಲೂ ಕಡಿಮೆ ಬೆಲೆ ಹಾಗೂ ಸರ್ವೀಸ್ ನೀಡುವುದರಲ್ಲಿ ಸೆಡ್ಡು ಹೊಡೆಯುತ್ತಿದೆ ಅಂದರೂ ತಪ್ಪಾಗಲಾರದು.

ಅರೇ ಆನ್‍ಲೈನ್ ಕಂಪೆನಿಗಳಿಗೆ ಸೆಡ್ಡು ಹೊಡೆಯಲು ಸಾಧ್ಯ ಇದ್ಯ ಅಂತಾ ಮೂಗು ಮೇಲೆ ಕೈ ಇಟ್ಟು ಮಾತಾಡಿದವರೆಲ್ಲಾ ಈಗ ವಿಕ್ಕಿ ಮೊಬೈಲ್ ಕಡೆಗೆ ಮುಖ ಹಾಕಿ ಮೊಬೈಲ್ ಕೊಳ್ಳಲು ಬರುತ್ತಿದ್ದಾರೆ ಅಂದರೆ ಊಹಿಸಿಕೊಳ್ಳಿ ಯಾವ ರೀತಿಯಲ್ಲಿ ಸವೀಸ್, ಗುಣಮಟ್ಟ, ದರ, ಇರಬಹುದೆಂದು.ನೀವು ಒಂದು ಸಲ ವಿಕ್ಕಿ ಮೊಬೈಲ್ ಭೇಟಿ ಕೊಡಿ ನಿಮಗೂ ಅಚ್ಚರಿ ತರುವ ರೀತಿಯಲ್ಲಿ ಡಿಸ್ಕೌಂಟ್ ಮತ್ತು ಉಚಿತ ಗಿಫ್ಟ್‍ಗಳ ಜತೆಗೆ ಕಾರ್ ಮತ್ತು ವಿದೇಶ ಪ್ರಯಾಣ ಆಫರ್ ಸಿಗುತ್ತಿದೆ.

ನೀವೂ ಯಾವುದೇ ಮೊಬೈಲ್ ಮಳಿಗೆಯನ್ನ ವಿಕ್ಕಿ ಮೊಬೈಲ್ ಜತೆ ತುಲನೆ ಮಾಡಿದರೆ ಸಹ ಶೇಕಾಡ 100% ರಷ್ಟು ಅತ್ಯಂತ ಕಡಿಮೆ ದರ ಹಾಗೂ ಉತ್ತಮ ಗುಣ ಮಟ್ಟದ ಎಲ್ಲಾ ಬ್ರ್ಯಾಂಡ್‍ನ ಫೋನ್‍ಗಳ ಅತ್ಯುತ್ತಮ ಸರ್ವೀಸ್ ರೂಪದಲ್ಲಿ ಕೈಗೆ ಸಿಗುವುದು ಗ್ಯಾರಂಟಿ.

ಈ ಆಫರ್ ಸಿಗುತ್ತಿರುವುದು ಇನ್ನೂ ಕೆಲವೇ ದಿನಗಳು ಮಾತ್ರ ವಿಕ್ಕಿ ಮೊಬೈಲೋತ್ಸವದ ಅಂಗವಾಗಿ ಈ ಎಲ್ಲಾ ಆಫರ್ ನಿಮಗೆ ಸಿಗುತ್ತಿದೆ. ದೀಪಾವಳಿಗೆ ಹೊಸ ಮೊಬೈಲ್ ಕೊಳ್ಳುವವರಿಗಂತೂ ಇಂತಹ ಆಫರ್ ರಾಜ್ಯದ ಯಾವ ಮೂಲೆಯಲ್ಲೂ ಸಿಗಲು ಸಾಧ್ಯನೆ ಇಲ್ಲ, ಆನ್ ಮಾರುಕಟ್ಟೆಯಲ್ಲಂತೂ ನೋ ಚಾನ್ಸ್.

ಈ ವಿಕ್ಕಿ ಮೊಬೈಲ್ ಇರುವಂತದ್ದು ಉಡುಪಿಯ ಕಿದಿಯೂರು ಹೋಟೆಲ್ ಮುಂಭಾಗ,ಉಡುಪಿಯ ಸವೀಸ್ ಬಸ್‍ನಿಲ್ದಾಣ ಹತ್ತಿರ.
9886834279 ಕರೆ ಮಾಡಿ

Vishwa News 24

Recent Posts

ಉಡುಪಿ :ಆ. 27 ರಂದು ನೇರ ಸಂದರ್ಶನ – vishwanews24

ಉಡುಪಿ :ಆ. 27 ರಂದು ನೇರ ಸಂದರ್ಶನ   ಉಡುಪಿ : ನಗರದ ಡಿ.ಬಿ.ಎಸ್ ಬ್ಯಾಂಕ್, ಧರಣಿ ಆರ್ಕೇಡ್, ಕಲ್ಸಂಕ, ಗುಂಡಿಬೈಲು…

41 seconds ago

ಈದ್ ಮಿಲಾದ್: ದ.ಕ/ಉಡುಪಿ ಜಿಲ್ಲೆಗೆ ಆ.25ರಂದು ಸಾರ್ವತ್ರಿಕ ರಜೆ ಘೋಷಣೆ – vishwanews24

ಈದ್ ಮಿಲಾದ್: ದ.ಕ/ಉಡುಪಿ ಜಿಲ್ಲೆಗೆ ಆ.25ರಂದು ಸಾರ್ವತ್ರಿಕ ರಜೆ ಘೋಷಣೆ ಮಂಗಳೂರು: ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಆ. 25ರ ಮಂಗಳವಾರ…

17 hours ago

ಬದುಕಿದ್ದಾಗ ಭಿಕ್ಷುಕಿಯಾಗಿದ್ದ ವೃದ್ಧೆ ಸತ್ತ ಮೇಲೆ ಲಕ್ಷಾಧಿಪತಿ ..- vishwanews24

ಮೃತಪಟ್ಟ ಭಿಕ್ಷುಕಿಯ ಮನೆಯಲ್ಲಿ 30 ಲಕ್ಷ ರೂ. ನಗದು ಪತ್ತೆ ಮಂಡ್ಯ: ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದು,…

20 hours ago

ಬ್ರಹ್ಮಾವರ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ; ಆರೋಪಿ ಮಗನ ಬಂಧನ – vishwanews24

ಬ್ರಹ್ಮಾವರ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ; ಆರೋಪಿ ಮಗನ ಬಂಧನ ಉಡುಪಿ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ…

20 hours ago

ಕಾರ್ಕಳ ಪುರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್‌ ಭೇಟಿ.. ಕಡತಗಳ ಪರಿಶೀಲನೆ – vishwanews24

ಕಾರ್ಕಳ ಪುರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್‌ ಭೇಟಿ.. ಕಡತಗಳ ಪರಿಶೀಲನೆ ಕಾರ್ಕಳ: ಸಾರ್ವಜನಿಕರ ಅರ್ಜಿ ಹಾಗೂ ಕಡತಗಳ ವಿಲೇವಾರಿ ಬಗ್ಗೆ…

20 hours ago

ಉಡುಪಿ : 25 ಗಂಟೆಗಳ ಕಾಲ ಗಾಯನ ; ವಿದುಷಿ ಸಂಗೀತಾ ಬಾಲಚಂದ್ರ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ದಾಖಲೆ – vishwanews24

25 ಗಂಟೆಗಳ ಗಾಯನದಿಂದ ವಿದುಷಿ ಸಂಗೀತಾ ಬಾಲಚಂದ್ರ ಗೋಲ್ಡನ್‌ ಬುಕ್‌ಆಫ್‌ ವರ್ಲ್ಡ್ ರೆಕಾರ್ಡ್‌ ದಾಖಲೆ 'ಗೀತ ಗಂಗೋತ್ರಿʼ ಬಿರುದು ನೀಡಿ…

21 hours ago