ದುಡ್ಡಿಲ್ಲಾಂದ್ರು ಪರವಾಗಿಲ್ಲ ಮೊಬೈಲ್ ಕೊಂಡೊಯ್ಯಿರಿ,ಆಮೇಲೆ ಪಾವತಿಸಿ ಇದು ವಿಕ್ಕಿ ಮೊಬೈಲ್ ವೈಶಿಷ್ಟ್ಯ..! ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿಯೆ ವಿಕ್ಕಿ ಮೊಬೈಲ್ ನೀಡುತ್ತಿದೆ ಬಂಪರ್ ಆಫರ್.
ಉಡುಪಿ: ರಾಜ್ಯದಲ್ಲಿ ಮೊಬೈಲ್ ಮಳಿಗೆಗಳ ಇತಿಹಾಸದಲ್ಲಿ ಪ್ರಪ್ರಥಮ ಭಾರಿಗೆ ಉಡುಪಿಯ ಪ್ರತಿಷ್ಠಿತ ವಿಕ್ಕಿ ಮೊಬೈಲ್ ಗ್ರಾಹಕರಿಗೆ ಸಾದರಪಡಿಸುತ್ತಿದೆ ಮೊಬೈಲ್ ಕೊಂಡೊಯ್ಯಿರಿ,ಆಮೇಲೆ ಪಾವತಿಸಿ ಸ್ಕೀಮ್ ಇದು ವಿಕ್ಕಿ ಮೊಬೈಲೋತ್ಸವದ ಪ್ರಯುಕ್ತ ಆಯೋಜನೆ ಮಾಡಿರುವ ಹೊಸ ಆಫರ್ ಇದಾಗಿದೆ.
ಎಲ್ಲಾ ಬ್ರ್ಯಾಂಡ್‍ಗಳ ಮೊಬೈಲ್ ಒಂದೇ ಸೂರಿನಡಿಯಲ್ಲಿ ಎಲ್ಲಾ ಮಳಿಗೆಗಳಿಗಿಂತ ಅತ್ಯಂತ ಕಡಿಮೆ ದರದಲ್ಲಿ ಗ್ರಾಹಕರಿಗೆ ನೀಡುತ್ತಿದೆ.ಅದೂ ಕೂಡ ಕೊಡುಗೆಗಳ ಜತೆಗೆ ಯಾವುದೇ ಬ್ರ್ಯಾಂಡ್‍ನ ಫೋನ್ ಕೊಂಡರು ಸ್ಪೇಷಲ್ ಗಿಫ್ಟ್ ಪಕ್ಕಾ.ಉಡುಪಿ ಕಿದಿಯೂರ್ ಹೋಟೆಲ್ ಮುಂಭಾಗದಲ್ಲಿರುವ ವಿಕ್ಕಿ ಮೊಬೈಲ್ ಮಳಿಗೆ ಕೊಡುಗೆಗಳ ಸುರಿಮಳೆಯನ್ನ ಗ್ರಾಹಕರಿಗೆ ನೀಡುತ್ತಿದೆ , ಪ್ರತಿದಿನ ಲಕ್ಕಿ ಡ್ರಾ ಅಲ್ಲಿಯೇ ಬಹುಮಾನ, ಪ್ರತಿದಿನ ಮೊಬೈಲ್ ಫೋನ್ ಗೆಲ್ಲುವ ಅವಕಾಶವನ್ನ ಸಂಸ್ಥೆ ನೀಡುತ್ತಿದೆ.
ಹೆಡ್‍ಸೆಟ್,ಸ್ಪೀಕರ್ಸ್,ಪವರ್‍ಬ್ಯಾಂಕ್,ಕ್ಯಾಶ್‍ಬ್ಯಾಕ್ ಆಫರ್ ಗಳನ್ನ ಕೂಡ ಗ್ರಾಹಕರಿಗೆ ನೀಡಿ ಸಂತೃಪ್ತಿಗೊಳಿಸುವ ಏಕೈಕ ಮಳಿಗೆ ಅದು ವಿಕ್ಕಿ ಮೊಬೈಲ್ಸ್.
ಅದೃಷ್ಟ ಚೀಟಿಯ ಮೂಲಕ ಕಾರ್ ಮತ್ತು ವಿದೇಶ ಪ್ರಯಾಣ ಸುತ್ತುವ ಅವಕಾಶ ನಿಮ್ಮದಾಗಿಸಬಹುದು.
ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ - 1,52,000 ಮೌಲ್ಯದ…
ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ ಮಂಗಳೂರು: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು…
ರಾಮಮಂದಿರ ದೇಣಿಗೆ ಕಳ್ಳತನ ವಿವಾದ: ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್ ರಾಯ್ ರಾಜೀನಾಮೆ ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ…
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್ ಕಡ್ಡಾಯ: ಪೊಲೀಸರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಬೆಂಗಳೂರು: ಪ್ರತೀಕಾರಾತ್ಮಕ ಅಶ್ಲೀಲತೆ ಹಾಗೂ…
ರಾಮಭಕ್ತರ ಅಗ್ನಿಪರೀಕ್ಷೆ ಮಾಡಬೇಡಿ, ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿಯಿಂದ ಕಾಣಿಕೆ ನೀಡುತ್ತಾರೆ : ಯೋಗಿ ಆದಿತ್ಯನಾಥ್ ಲಕ್ನೋ: ರಾಮಭಕ್ತರ…
ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ ; ಇನ್ನು ಮುಂದೆ ಶನಿವಾರ ಅರ್ಧದಿನ ಮಾತ್ರ ಶಾಲೆ ಬೆಂಗಳೂರು: ಶಾಲಾ…