Featured

ದ್ವಿತೀಯ ಪಿ.ಯು. ಪೂರಕ ಪರೀಕ್ಷಾ ದಿನಾಂಕ ಬದಲು: ಇಲ್ಲಿದೆ ನೂತನ ವೇಳಾಪಟ್ಟಿ -Vishwanews24

ಬೆಂಗಳೂರು: ಸೆ. 7 ರಿಂದ 18ರವರೆಗೆ ನಿಗದಿಯಾಗಿದ್ದ ದ್ವಿತೀಯ ಪಿಯು ಪೂರಕ ಪರೀಕ್ಷಾ ವೇಳಾಪಟ್ಟಿ ಬದಲಾಗಿದೆ. ತಾಂತ್ರಿಕ ಕಾರಣದಿಂದ ಪೂರಕ ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ನೂತನ ವೇಳಾಪಟ್ಟಿಯನ್ವಯ ಪೂರಕ ಪರೀಕ್ಷೆಗಳು ಸೆಪ್ಟಂಬರ್ 07ರಂದು ಪ್ರಾರಂಭವಾಗಿ ಸೆಪ್ಟಂಬರ್ 19ರವರೆಗೆ ನಡೆಯಲಿದೆ.

ಪರಿಷ್ಕೃತ ವೇಳಾಪಟ್ಟಿ :

ಸೆಪ್ಟಂಬರ್ 07, ಸೋಮವಾರ: ಬೆಳಿಗ್ಗೆ (10.15 ರಿಂದ ಮಧ್ಯಾಹ್ನ 1.30ರವರೆಗೆ): ಉರ್ದು, ಸಂಸ್ಕೃತ

ಮಧ್ಯಾಹ್ನ (2.15ರಿಂದ ಸಾಯಂಕಾಲ 5.30ರವರೆಗೆ): ಇನ್ ಫಾರ್ಮೇಷನ್ ಟೆಕ್ನಾಲಜಿ, ರಿಟೇಲ್, ಅಟೊಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಯಂಡ್ ವೆಲ್ ನೆಸ್, ಹೋಂ ಸೈನ್ಸ್ (NSQF)

ಸೆಪ್ಟಂಬರ್ 08, ಮಂಗಳವಾರ: ಬೆಳಿಗ್ಗೆ (10.15 ರಿಂದ ಮಧ್ಯಾಹ್ನ 1.30ರವರೆಗೆ): ಹಿಸ್ಟರಿ, ಸ್ಟ್ಯಾಟಿಸ್ಟಿಕ್ಸ್, ಬಯಾಲಜಿ

ಮಧ್ಯಾಹ್ನ (2.15ರಿಂದ ಸಾಯಂಕಾಲ 5.30ರವರೆಗೆ): ಯಾವುದೇ ವಿಷಯಗಳ ಪರೀಕ್ಷೆ ಇರುವುದಿಲ್ಲ

ಸೆಪ್ಟಂಬರ್ 09, ಬುಧವಾರ: ಬೆಳಿಗ್ಗೆ (10.15 ರಿಂದ ಮಧ್ಯಾಹ್ನ 1.30ರವರೆಗೆ): ಹಿಂದಿ

ಮಧ್ಯಾಹ್ನ (2.15ರಿಂದ ಸಾಯಂಕಾಲ 5.30ರವರೆಗೆ): ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರಬ್ ಮತ್ತು ಫ್ರೆಂಚ್

ಸೆಪ್ಟಂಬರ್ 10, ಗುರುವಾರ: ಬೆಳಿಗ್ಗೆ (10.15 ರಿಂದ ಮಧ್ಯಾಹ್ನ 1.30ರವರೆಗೆ): ಇಂಗ್ಲಿಷ್

ಮಧ್ಯಾಹ್ನ (2.15ರಿಂದ ಸಾಯಂಕಾಲ 5.30ರವರೆಗೆ): ಯಾವುದೇ ವಿಷಯಗಳ ಪರೀಕ್ಷೆ ಇರುವುದಿಲ್ಲ

ಸೆಪ್ಟಂಬರ್ 11, ಶುಕ್ರವಾರ: ಬೆಳಿಗ್ಗೆ (10.15 ರಿಂದ ಮಧ್ಯಾಹ್ನ 1.30ರವರೆಗೆ): ಕನ್ನಡ (ಐಚ್ಛಿಕ), ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ಮಧ್ಯಾಹ್ನ (2.15ರಿಂದ ಸಾಯಂಕಾಲ 5.30ರವರೆಗೆ): ಕರ್ನಾಟಕ ಮ್ಯೂಸಿಕ್, ಹಿಂದೂಸ್ತಾನಿ ಮ್ಯೂಸಿಕ್, ಜಿಯಾಲಜಿ

ಸೆಪ್ಟಂಬರ್ 12, ಶನಿವಾರ: ಬೆಳಿಗ್ಗೆ (10.15 ರಿಂದ ಮಧ್ಯಾಹ್ನ 1.30ರವರೆಗೆ): ಎಕನಾಮಿಕ್ಸ್, ಫಿಸಿಕ್ಸ್

ಮಧ್ಯಾಹ್ನ (2.15ರಿಂದ ಸಾಯಂಕಾಲ 5.30ರವರೆಗೆ): ಯಾವುದೇ ವಿಷಯಗಳ ಪರೀಕ್ಷೆ ಇರುವುದಿಲ್ಲ

ಸೆಪ್ಟಂಬರ್ 14, ಸೋಮವಾರ: ಬೆಳಿಗ್ಗೆ (10.15 ರಿಂದ ಮಧ್ಯಾಹ್ನ 1.30ರವರೆಗೆ): ಲಾಜಿಕ್, ಬ್ಯುಸಿನೆಸ್ ಸ್ಟಡೀಸ್, ಕೆಮಿಸ್ಟ್ರಿ, ಎಜುಕೇಷನ್

ಮಧ್ಯಾಹ್ನ (2.15ರಿಂದ ಸಾಯಂಕಾಲ 5.30ರವರೆಗೆ): ಯಾವುದೇ ವಿಷಯಗಳ ಪರೀಕ್ಷೆ ಇರುವುದಿಲ್ಲ

ಸೆಪ್ಟಂಬರ್ 15, ಮಂಗಳವಾರ: ಬೆಳಿಗ್ಗೆ (10.15 ರಿಂದ ಮಧ್ಯಾಹ್ನ 1.30ರವರೆಗೆ): ಕನ್ನಡ
ಮಧ್ಯಾಹ್ನ (2.15ರಿಂದ ಸಾಯಂಕಾಲ 5.30ರವರೆಗೆ): ಯಾವುದೇ ವಿಷಯಗಳ ಪರೀಕ್ಷೆ ಇರುವುದಿಲ್ಲ

ಸೆಪ್ಟಂಬರ್ 16, ಬುಧವಾರ: ಬೆಳಿಗ್ಗೆ (10.15 ರಿಂದ ಮಧ್ಯಾಹ್ನ 1.30ರವರೆಗೆ): ಪೊಲಿಟಿಕಲ್ ಸೈನ್ಸ್, ಬೇಸಿಕ್ ಮ್ಯಾತ್ಸ್

ಮಧ್ಯಾಹ್ನ (2.15ರಿಂದ ಸಾಯಂಕಾಲ 5.30ರವರೆಗೆ): ಯಾವುದೇ ವಿಷಯಗಳ ಪರೀಕ್ಷೆ ಇರುವುದಿಲ್ಲ

ಸೆಪ್ಟಂಬರ್ 17, ಗುರುವಾರ – ಮಹಾಲಯ ಅಮವ್ಯಾಸೆಯ ರಜಾದಿನ

ಸೆಪ್ಟಂಬರ್ 18, ಶುಕ್ರವಾರ: ಬೆಳಿಗ್ಗೆ (10.15 ರಿಂದ ಮಧ್ಯಾಹ್ನ 1.30ರವರೆಗೆ): ಸೋಷಿಯಾಲಜಿ, ಅಕೌಂಟೆನ್ಸಿ, ಮ್ಯಾತಮೆಟಿಕ್ಸ್

ಸೆಪ್ಟಂಬರ್ 19, ಶನಿವಾರ: ಬೆಳಿಗ್ಗೆ (10.15 ರಿಂದ ಮಧ್ಯಾಹ್ನ 1.30ರವರೆಗೆ): ಜಿಯಾಗ್ರಫಿ

ಮಧ್ಯಾಹ್ನ (2.15ರಿಂದ ಸಾಯಂಕಾಲ 5.30ರವರೆಗೆ): ಮನಶಾಸ್ತ್ರ (ಸೈಕಾಲಜಿ)

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago