ನಟ ಪುನೀತ್‌ ರಾಜ್‌ಕುಮಾರ್‌ಗೆ ತೀವ್ರ ಹೃದಯಘಾತ ಸ್ಥಿತಿ ಗಂಭೀರ, ವಿಕ್ರಂ ಆಸ್ಪತ್ರೆ ವೈದ್ಯರಿಂದ ಮಾಧ್ಯಮಗಳಿಗೆ ಮಾಹಿತಿ – Vishwanews24

Featured, ರಾಜ್ಯ ನ್ಯೂಸ್

ನಟ ಪುನೀತ್‌ ರಾಜ್‌ಕುಮಾರ್‌ಗೆ ತೀವ್ರ ಹೃದಯಘಾತ ಸ್ಥಿತಿ ಗಂಭೀರ, ವಿಕ್ರಂ ಆಸ್ಪತ್ರೆ ವೈದ್ಯರಿಂದ ಮಾಧ್ಯಮಗಳಿಗೆ ಮಾಹಿತಿ – Vishwanews24

ಬೆಂಗಳೂರು : ನಟ ಪುನೀತ್‌ ರಾಜ್‌ಕುಮಾರ್‌ ಸ್ಥಿತಿ ಗಂಭೀರವಾಗಿದ್ದು, ಎಲ್ಲಾ ರೀತಿಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಅಂತ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ನಟ ಪುನೀತ್‌ ರಾಜ್‌ ಕುಮಾರ್ ಅವರು ಆಸ್ಪತ್ರೆಗೆ ಬರುವ ಮೊದಲೇ ಕಾರ್ಡಿಕ್‌ ಆರೆಸ್ಟ್‌ ಆಗಿತ್ತು, ಅವರಿಗೆ ಸದ್ಯ ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಅಂತ ಹೇಳಿದರು.

BIG BREAKING : ನಟ ಪುನೀತ್ ರಾಜಕುಮಾರ್ ಆರೋಗ್ಯ ಸ್ಥಿತಿ ಗಂಭೀರ : ಆಸ್ಪತ್ರೆಗೆ ದಾಖಲು Vishwanews24