ನಿಮ್ಮ ಇಮೇಜ್ ಗೆ ತಕ್ಕ ಪೋನ್ ಇದೀಗ ಉಡುಪಿಯ ಇಮೇಜ್ ಮೊಬೈಲ್ಸ್ ನಲ್ಲಿ ಮಾತ್ರ.
ಉಡುಪಿ: ಅವರವರ ಇಮೇಜ್ ತಕ್ಕ ಮೊಬೈಲ್ ಪೋನ್ ಖರೀದಿಸಬೇಕಾದರೆ ಅದು ಉಡುಪಿಯ ಪ್ರಖ್ಯಾತ ಮೊಬೈಲ್ ಮಳಿಗೆಯಾದ “ಇಮೇಜ್ ಮೊಬೈಲ್ಸ್”ನಲ್ಲಿ ಮಾತ್ರ ಸಾಧ್ಯ.
ಹೌದು ಕರಾವಳಿ ಕರ್ನಾಟಕದ ಅತ್ಯಂತ ಸುಸಜ್ಜಿತ ಮೊಬೈಲ್ ಮಳಿಗೆ ಇದಾಗಿದ್ದು ಹೊಸ ಬ್ರಾಂಡ್ ನ ಸ್ಮಾರ್ಟ್ ಪೋನ್ ನೀವು ಊಹಿಸಲಾಗದಷ್ಟು ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ನೀಡುತ್ತಿದೆ.
ಅದರ ಜತೆಗೆ ನೂರಾರು ಗಿಫ್ಟ್ ,ಅದೃಷ್ಟ ಶಾಲಿ ಯೋಜನೆಯು ನಿಮ್ಮ ಪಾಲಿಗೆ ಸಿಗಲಿದೆ.
ಪ್ರತಿದಿನ ಅದೃಷ್ಟಶಾಲಿಗಳಿಗೆ ಸಿಗಲಿದೆ ಸ್ಮಾರ್ಟ್ ಪೋನ್ ಮತ್ತು ಪ್ರತಿ ಖರೀದಿ ಮೇಲು ರೂಪಾಯಿ 2500 ಮೇಲ್ಪಟ್ಟು ಮೌಲ್ಯದ ಉಡುಗೊರೆ ಉಚಿತ ಮತ್ತು ಖಚಿತ.
ಯಾವುದೇ ಪೋನ್ ಖರೀದಿಸಲು ಸುಲಭ ಕಂತುಗಳ EMI ವ್ಯವಸ್ಥೆ,ಮತ್ತು ನುರಿತ ಅನುಭವಿ ಕೆಲಸಗಾರರರಿಂದ ಶೀಘ್ರ ಸರ್ವೀಸ್ ನೀಡುವ ಯೋಜನೆಯು ಗ್ರಾಹಕರ ಪಾಲಿಗೆ ಸಿಗಲಿದೆ.
ಉಡುಪಿ ಕೋರ್ಟ್ ರಸ್ತೆಯ ತುಳುನಾಡು ಟವರ್ ನ, ನಂದಾ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಅತೀ ವಿಶಾಲವಾದ ಮತ್ತು ಗ್ರಾಹಕರ ಕ್ಲಪ್ತ ಸೇವೆಗೆ ಹೆಸರು ಪಡೆದ ಇಮೇಜ್ ಮೊಬೈಲ್ಸ್.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…