ನಿಮ್ಮ ರಾಶಿಯ ಪ್ರಕಾರ ನಿಮ್ಮಲ್ಲಿರುವ ದೌರ್ಬಲ್ಯ ತಿಳಿದುಕೊಳ್ಳಿ.. ಜೋತಿಷ್ಯರು ಶ್ರೀ ಗಣಪತಿ ಭಟ್ 8088827292 Vishwanews24

ಓಂ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಪೀಠಂ.

ಜಾತಕ ವಿಮರ್ಶಕರು.

ಸಚ್ಚಿಂತನೆಯ ಜೋತಿಷ್ಯರು ಶ್ರೀ ಗಣಪತಿ ಭಟ್ 

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 8088827292

 

ರೀತಿಯಾಗಿರುವುದಲ್ಲಿ ಎಲ್ಲರ ಬಳಿಯೂ ಭಿನ್ನವಾದ ಗುಣಗಳಿವೆ, ಈ ಸಮಾಜದಲ್ಲಿ ಒಬ್ಬ ಪರಿಪೂರ್ಣ ವ್ಯಕ್ತಿ ಎಲ್ಲಿಯಾದರೂ ಇದ್ದಾನೆ ಎಂದು ನೀವು ಹುಡುಕುತ್ತಾ ಹೋದರೆ ನಿಮ್ಮಷ್ಟು ಮೂರ್ಖರು ಬೇರೆ ಯಾರಿಲ್ಲ. ಬದುಕಿನಲ್ಲಿ ನಾವು ಭೇಟಿ ಮಾಡುವ ಪ್ರತಿ ವ್ಯಕ್ತಿಯಲ್ಲೂ ಒಂದೊಂದು ಗುಣ ಹೆಚ್ಚಾಗಿ ಇರುತ್ತದೆ, ಹಾಗು ಕೆಲವೊಂದು ಗುಣಗಳು ಕಮ್ಮಿಯಾಗಿರುತ್ತದೆ. ನಮ್ಮ ಶಾಸ್ತ್ರಗಳ ಪ್ರಕಾರ ಯಾವ ರಾಶಿಯಲ್ಲಿ ಹುಟ್ಟಿದವರು ಹೇಗಿರುತ್ತಾರೆ ಮತ್ತು ಅವರ ದೌರ್ಬಲ್ಯಗಳ ಬಗ್ಗೆ ಕೂಡ ಉಲ್ಲೇಖಿಸಲಾಗಿದೆ. ಮನುಷ್ಯನ ಜೀವನದಲ್ಲಿ ರಾಶಿಗಳ ಚಲನೆ ಮತ್ತು ನಕ್ಷತ್ರಗಳ ಪ್ರಭಾವ ಸದಾಕಾಲ ಇದ್ದೆ ಇರುತ್ತದೆ. ಒಬ್ಬ ವ್ಯಕ್ತಿ ಉತ್ತಮವಾಗಿರುವುದಕ್ಕೂ ಮತ್ತು ಕಷ್ಟದಲ್ಲಿರುವುದಕ್ಕೂ ಗ್ರಹಗಳ ಪ್ರಭಾವ ಇರುತ್ತದೆ ಎನ್ನುತ್ತದೆ ಶಾಸ್ತ್ರ.

ಹಾಗಿದ್ದರೆ ಇಂದು ನಾವು ಕೆಲವು ರಾಶಿಗಳ ದೌರ್ಬಲ್ಯಗಳ ಬಗ್ಗೆ ಯಾವ ರೀತಿಯ ಉಲ್ಲೇಖವಿದೆ ನೋಡೋಣ. ಮೊದಲಿಗೆ ಮೇಷ ರಾಶಿಯವರ ಬಗ್ಗೆ ಹೇಳುವುದಾದರೆ ಇವರು ಸ್ವಲ್ಪ ಸೋಮಾರಿಗಳು ಮತ್ತು ಅಜಾಗೂರಕತೆಯ ಗುಣವನ್ನು ಹೊಂದಿದ್ದಾರೆ, ಇವರ ಜಾತಕದಲ್ಲಿ ಬುಧ ಇರುವುದೇ ಇದಕ್ಕೆ ಮುಖ್ಯ ಕಾರಣ. ಮುಂಜಾನೆ ಇವರು ಸೂರ್ಯದೇವನನ್ನು ಪೂಜಿಸುವುದು ಉತ್ತಮ. ವೃಷಭ ರಾಶಿಗೆ ಸಾಮಾನ್ಯವಾಗಿ ಕೋಪ ಜಾಸ್ತಿ, ಚಿಕ್ಕಪುಟ್ಟ ವಿಷಯಗಳಿಗೂ ಕೂಡ ವಾದ ಮಾಡುತ್ತಾರೆ ಮತ್ತು ಅವರಿಗೆ ತಿಳಿಯದೆ ನಿಂದನೆಯ ಮಾತನ್ನು ಆಡುತ್ತಾರೆ. ಕೆಂಪು ಬಣ್ಣ ಇವರಿಗೆ ಇಷ್ಟವಾಗುವುದಿಲ್ಲ, ಇವರು ಆದಷ್ಟು ಮಾಂಸಾಹಾರ ಸೇವನೆ ಕಡಿಮೆ ಮಾಡುವುದು ಒಳ್ಳೆಯದು.

ಇನ್ನು ಮಿಥುನದವರು ಇತರರನ್ನು ಹೊಗಳುವ ಮತ್ತು ಖಂಡಿಸುವ ಅಭ್ಯಾಸವನ್ನು ಹೊಂದಿದ್ದಾರೆ. ಈ ಅಭ್ಯಾಸದ ಹಿಂದೆ, ಅವರಿಗೆ ಗುರು ಎಂಬ ಗ್ರಹವಿದೆ. ಸಮಾಜದ ತಪ್ಪುಗಳನ್ನು ಇವರು ಎದ್ದು ನಿಂತು ವಿರೋಧಿಸುತ್ತಾರೆ.ಇವರು ಹನುಮಾನ್ ಜಿ ಯನ್ನು ಪೂಜಿಸಬೇಕು ಮತ್ತು ಸಿಹಿ ತಿಂಡಿಗಳನ್ನು ಕಡಿಮೆ ತಿನ್ನಬೇಕು. ಕಟಕ ರಾಶಿಯವರು ಇತರರನ್ನು ವಿನಾಕಾರಣಕ್ಕೆ ಗೇಲಿ ಮಾಡುವ ಕೆಟ್ಟ ಗುಣ ಹೊಂದಿದ್ದಾರೆ. ಈ ರಾಶಿಯವರು ಸ್ವಲ್ಪ ಭಾವುಕರು ಕೂಡ ಹೌದು. ಹೆಚ್ಚು ಶಿವನ ಪೂಜೆ ಮಾಡುವುದು ಉತ್ತಮ. ಸಿಂಹದವರಿಗೆ ಕೋಪ ಮತ್ತು ಗಲಾಟೆ ಮಾಡುವ ಕೆಟ್ಟ ಅಭ್ಯಾಸವಿದೆ.

ಕೆಲವೊಮ್ಮೆ ಅಹಂನಲ್ಲಿ, ಅವರು ಎಲ್ಲವನ್ನೂ ನಾಶಮಾಡುತ್ತಾರೆ. ಈ ಅಭ್ಯಾಸದ ಹಿಂದೆ ಅವರ ಜಾತಕದ ದೋಷವಿದೆ ಇದಕ್ಕಾಗಿ ಅವರನ್ನು ಕಪ್ಪು ಬಣ್ಣ ಮತ್ತು ಕೆಟ್ಟ ಅಭ್ಯಾಸಗಳಿಂದ ದೂರ ಇರಬೇಕು. ಕನ್ಯಾ ರಾಶಿಯವರಿಗೆ ಜೀವನದಲ್ಲಿ ಹಣವೇ ಮುಖ್ಯ ಎಂದುಕೊಂಡು ತಿಳಿದಿರುತ್ತಾರೆ, ಹಣಕ್ಕಾಗಿ ಒಮ್ಮೊಮ್ಮೆ ಸಂಬಂಧಗಳನ್ನು ಕೂಡ ಕಳೆದುಕೊಳ್ಳುತ್ತಾರೆ. ಇವರಿಗೆ ಸ್ವಲ್ಪ ಶನಿ ಕಾಟ ಇರುವುದರಿಂದ ಹೀಗಾಗುತ್ತದೆ. ವೃಶ್ಚಿಕ ಹಾಗು ತುಲಾ ರಾಶಿಯವರಿಗೆ ಮುಸುಕು ಹಾಕಿಕೊಂಡು ಮಲಗುವ ಕೆಟ್ಟ ಅಭ್ಯಾಸವಿದೆ. ಕೆಲವೊಮ್ಮೆ ಇವರು ಆಡುವ ಮಾತುಗಳು ಕೇಳಲು ಕಷ್ಟವಾಗುತ್ತದೆ.

ಸಿಟ್ಟಿನಿಂದ ಇವರು ಯಾರನ್ನು ಬೇಕಾದರೂ ನಿಂದಿಸುತ್ತಾರೆ. ಆದರೂ ಒಮ್ಮೊಮ್ಮೆ ದಯಾ ಗುಣವನ್ನು ಹೊಂದಿರುತ್ತಾರೆ. ಉಳಿದ ಎಲ್ಲ ರಾಶಿಯವರು ಸಾಮಾನ್ಯವಾಗಿ ಅಹಂ ಹಾಗು ಸೋಮಾರಿತನದ ಲಕ್ಷಣ ಹೊಂದಿರುತ್ತಾರೆ, ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಇವರ ಛಲವನ್ನು ನಿದ್ರೆ ಹಾಗೂ ಮರೆಗುಳಿತನ ಅಳಿಸಿ ಹಾಕುವ ಸಾಧ್ಯತೆ ಹೆಚ್ಚು, ಹೀಗಾಗಿ ಹೆಚ್ಚು ಧ್ಯಾನ ಹಾಗು ದೇವರ ಸ್ಮರಣೆ ಮಾಡುವುದು ಒಳ್ಳೆಯದು.

ಓಂ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಪೀಠಂ.

ಜಾತಕ ವಿಮರ್ಶಕರು.

ಸಚ್ಚಿಂತನೆಯ ಜೋತಿಷ್ಯರು ಶ್ರೀ ಗಣಪತಿ ಭಟ್.

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 8088827292

 

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

2 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

2 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

2 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

2 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

2 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

2 days ago