ನೀಲಿ ಚಿತ್ರತಾರೆ ಎಮಿಲಿ ವಿಲ್ಲಿಸ್‌ಗೆ ಹೃದಯ ಸ್ತಂಭನ ; ಸ್ಥಿತಿ ಗಂಭೀರ – Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ನೀಲಿ ತಾರೆ ಎಮಿಲಿ ವಿಲ್ಲಿಸ್‌ಗೆ ಹೃದಯ ಸ್ತಂಭನ ; ಸ್ಥಿತಿ ಗಂಭೀರ

ವಾಷಿಂಗ್ ಟನ್: ನೀಲಿ ಚಿತ್ರತಾರೆ ಎಮಿಲಿ ವಿಲ್ಲೀಸ್ ಗೆ ಹೃದಯ ಸ್ತಂಭನಕ್ಕೊಳಗಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ. ಅಮೇರಿಕಾದ ಪುನರ್ವಸತಿ ಶಿಬಿರವೊಂದರಲ್ಲಿ ಎಮಿಲಿ ವಿಲ್ಲೀಸ್ ಗೆ ಹೃದಯ ಸ್ತಂಭನವಾಗಿದೆ.

ಇನ್ಸ್ಟಾಗ್ರಾಮ್ ನಲ್ಲಿ ಎಮಿಲಿ ವಿಲ್ಲೀಸ್ ಗೆ 20 ಲಕ್ಷ ಅನುಯಾಯಿಗಳಿದ್ದು, ಹೃದಯ ಸ್ತಂಭನ ಉಂಟಾದಾಗ ಆಕೆ ಸೆಲಬ್ರಿಟಿ ಪುನರ್ವಸತಿ ಕೇಂದ್ರದಲ್ಲಿದ್ದರು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಎಮಿಲಿ ವಿಲ್ಲೀಸ್ ಕೋಮಾದಲ್ಲಿದ್ದು, ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಾರೆ.

ಪ್ರಧಾನಿ ಮೋದಿ ಸರ್ಕಾರದ ಪರವಾಗಿ ರಾಜ್ಯದ ಜನರು ನಿಲ್ಲಬೇಕು : ಎಚ್.ಡಿ.ರೇವಣ್ಣ ಮನವಿ – Vishwanews24

ಎಮಿಲಿ ವಿಲ್ಲಿಸ್‌ ಯಾರು?
25 ವರ್ಷ ವಯಸ್ಸಿನ ನೀಲಿ ತಾರೆ ಎಮಿಲಿ ವಿಲ್ಲಿಸ್‌ ಸೋಶಿಯಲ್‌ ಮೀಡಿಯಾದಲ್ಲೂ ಅಷ್ಟೇ ಜನಪ್ರಿಯರಾಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ (Instagram) 20 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನ ಹೊಂದಿದ್ದಾರೆ. ಎಮಿಲಿ ಅರ್ಜೆಂಟೀನಾದಲ್ಲಿ ಜನಿಸಿದರೂ ತನ್ನ ಜೀವನದ ಬಹುಪಾಲು ಸಮಯ ಕಳೆದಿದ್ದು ಮಾತ್ರ ಅಮೆರಿಕದಲ್ಲಿ (USA). ಕೆಲ ವರ್ಷಗಳ ಕಾಲ ಪೋರ್ನ್‌ ಚಿತ್ರೋದ್ಯಮದಲ್ಲಿ ಕೆಲಸ ಮಾಡಿದ ಎಮಿಲಿ, ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಪೋರ್ನ್‌ ಚಿತ್ರರಂಗವನ್ನು ತೊರೆದಿದ್ದರು. ಬೇರೆ ಮನರಂಜನಾ ಉದ್ಯಮಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಮುಂದಾಗಿದ್ದರು.

ಬಂಟ್ವಾಳ : ಮಲಗಿದ್ದಲ್ಲೇ ಹೃದಯಾಘಾತ ; ಯುವಕ ನಿಧನ – Vishwanews24

Leave a Reply