ಪಂಡಿತ್ ಗಿರಿಧರ ಶಾಸ್ತ್ರಿ ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೂ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಮತ್ತು ಸಮಾಲೋಚನೆಗೆ ಲಭ್ಯರಿದ್ದಾರೆ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. 9945098262. ಇಂದಿನ ನಿಮ್ಮ ದಿನ ಭವಿಷ್ಯ
ಪಂಡಿತ್ ಗಿರಿಧರ ಶಾಸ್ತ್ರಿ
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೂ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಮತ್ತು ಸಮಾಲೋಚನೆಗೆ ಲಭ್ಯರಿದ್ದಾರೆ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945098262
ಮೇಷ ರಾಶಿ
ನವೀನ ಕಾರ್ಯಗಳಿಗೆ ನಿಮ್ಮ ತುಡಿತ ಹೆಚ್ಚಾಗುವುದು. ನಿಮ್ಮ ವ್ಯವಸ್ಥಿತ ಕಾರ್ಯಶೈಲಿಗೆ ಉತ್ತಮ ಪ್ರತಿಕ್ರಿಯೆ ದೊರೆಯಲಿದೆ. ಹಣಕಾಸಿನಲ್ಲಿ ಅಂದುಕೊಂಡಂತೆ ನಡೆಯುವುದು ನಿಶ್ಚಿತ. ಕೌಟುಂಬಿಕ ಕಲಹಗಳಿಂದ ಮನಸ್ಸಿಗೆ ಕೊಂಚ ಬೇಸರವಾಗಬಹುದು. ಹಿರಿಯರ ಮಧ್ಯಸ್ಥಿಕೆಯಿಂದ ಸಮಸ್ಯೆ ಪರಿಹರಿಸಿ.
ಅದೃಷ್ಟ ಸಂಖ್ಯೆ 2
ಗಿರಿಧರ ಶಾಸ್ತ್ರಿ 9945098262
ವೃಷಭ ರಾಶಿ
ಮಕ್ಕಳ ಬೆಳವಣಿಗೆಯಿಂದ ನಿಮ್ಮಲ್ಲಿ ಸಂತೋಷ ಕಾಣುತ್ತದೆ, ಅವರ ಇಚ್ಛಾನುಸಾರ ಪ್ರಗತಿಗೆ ಸಹಕರಿಸುವಿರಿ. ಇಂದು ಬೇಗನೆ ಕೆಲಸ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳುವ ಭಾವನೆಯಲ್ಲಿರುವಿರಿ, ಕುಟುಂಬದ ಜೊತೆಗೆ ಉತ್ತಮವಾದ ಕಾಲಕಳೆಯುವಿರಿ. ನಿಮ್ಮ ಉಳಿತಾಯ ಯೋಜನೆಯ ಆರ್ಥಿಕ ಪ್ರಯೋಗಕ್ಕೆ ಮುಂದಾಗುವಿರಿ. ಇಂದು ನೀವು ಆಡುವ ಮಾತುಗಳು ವಾದ ವಿವಾದದ ರೂಪ ಪಡೆಯಬಹುದು ಎಚ್ಚರವಿರಲಿ. ಸ್ವಂತ ಉದ್ಯೋಗ ಮಾಡುವ ಕನಸು ನನಸಾಗಲಿದೆ. ಶತ್ರುಗಳ ಬಾಧೆಯಿಂದ ಕೊಂಚ ಹಿನ್ನಡೆ ಸಾಧ್ಯತೆ ಕಂಡು ಬರುತ್ತದೆ.
ಶುಭ ಸಂಖ್ಯೆ 2
ಗಿರಿಧರ ಶಾಸ್ತ್ರಿ 9945098262
ಮಿಥುನ ರಾಶಿ
ಮಾನಸಿಕ ಖಿನ್ನತೆಗೆ ಒಳಗಾಗಬಹುದು ಆದಷ್ಟು ಕೆಲಸದ ವಿಷಯವಾಗಿ ಪಾಲ್ಗೊಳ್ಳುವುದು ಉತ್ತಮ. ನಿಮ್ಮ ವಿರುದ್ಧ ಆತ್ಮೀಯ ವ್ಯಕ್ತಿಗಳು ಮಾತನಾಡಬಹುದು ಅವನ್ನೆಲ್ಲ ಅಲಕ್ಷಿಸಿ ಮುಂದೆ ಸಾಗಿ. ಉದ್ಯೋಗ ಸ್ಥಳದಲ್ಲಿನ ಸಮಸ್ಯೆಗಳನ್ನು ಅಲ್ಲಿಯೇ ಬಗೆಹರಿಸಲು ಪ್ರಯತ್ನಿಸಿ. ಇಂದು ಗೃಹ ಚಟುವಟಿಕೆ ಕಾರ್ಯಗಳನ್ನು ಮಾಡಲು ಮನಸ್ಸು ಮೂಡಲಿದೆ. ಸಾಂಸಾರಿಕ ಜೀವನದಲ್ಲಿ ಕಲಹ ಕದನವನ್ನು ತೆಗೆದುಹಾಕಿ ಪ್ರೀತಿ ಬಾಂಧವ್ಯವನ್ನು ಬೆಳೆಸಿರಿ.
ಶುಭ ಸಂಖ್ಯೆ 8
ಗಿರಿಧರ ಶಾಸ್ತ್ರಿ 9945098262
ಕರ್ಕಾಟಕ ರಾಶಿ
ಹಿರಿಯರ ಹಾಗೂ ಕುಟುಂಬಸ್ಥರ ಬೇಡಿಕೆಗಳು ಹೆಚ್ಚಾಗುತ್ತದೆ, ಇದು ನಿಮಗೆ ಹೆಚ್ಚಿನ ಒತ್ತಡ ತಂದೊಡ್ಡಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಉಳಿತಾಯ ಮಾಡದೆ ಸಮಸ್ಯೆಯಲ್ಲಿ ಸಿಲುಕಬಹುದು. ಹಿರಿಯರು ತಮ್ಮ ಇಚ್ಛಾನುಸಾರ ನಿಮಗೆ ಬಳುವಳಿ ರೂಪದಲ್ಲಿ ನಿಮ್ಮ ಭವಿಷ್ಯಕ್ಕೆ ಪೂರಕವಾಗುವ ವಾತಾವರಣ ನಿರ್ಮಿಸಿ ಕೊಡಲಿದ್ದಾರೆ. ಕಚೇರಿ ವ್ಯಾಜ್ಯಗಳಲ್ಲಿ ನಿಮ್ಮ ಹಿತ ನೆರವೇರುವ ಸಾಧ್ಯತೆ ಇದೆ. ಕಾರ್ಯಗಳು ಮಾಡುವ ಮುನ್ನ ಕೆಲಸದ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ.
ಶುಭ ಸಂಖ್ಯೆ 2
ಗಿರಿಧರ ಶಾಸ್ತ್ರಿ 9945098262
ಸಿಂಹ ರಾಶಿ
ಹಿಡಿದ ಕೆಲಸವನ್ನು ಸಂಪೂರ್ಣ ಯಶಸ್ವಿಯಾಗುವಿರಿ. ಅನವಶ್ಯಕ ಗೊಂದಲಗಳನ್ನು ಸರಿಪಡಿಸಿಕೊಂಡು ಮುಂದೆ ಸಾಗಿ . ಆತ್ಮೀಯ ವ್ಯಕ್ತಿಗಳಿಂದ ನಿಮ್ಮ ಯೋಜನೆಗೆ ಸಮಸ್ಯೆ ಬರಬಹುದಾದ ಸಾಧ್ಯತೆ ಇದೆ. ಈ ದಿನ ಹೆಚ್ಚು ಯಾರೊಂದಿಗೂಬೇರೆಯದೇ ಏಕಾಂಗಿತನ ಅನುಭವಿಸುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮಲ್ಲಿನ ಪ್ರತಿಭೆಯನ್ನು ಮುಕ್ತವಾಗಿ ವ್ಯಕ್ತಪಡಿಸುವುದು ಒಳ್ಳೆಯದು. ಹೆಚ್ಚಿನ ಕೆಲಸದಿಂದ ಆಯಾಸ ಹೆಚ್ಚಾಗಬಹುದು, ಆದಷ್ಟು ವಿಶ್ರಾಂತಿಗೆ ಪ್ರಯತ್ನಿಸಿ.
ಶುಭಸಂಖ್ಯೆ 4
ಗಿರಿಧರ ಶಾಸ್ತ್ರಿ 9945098262
ಕನ್ಯಾ ರಾಶಿ
ಆರ್ಥಿಕ ದುಂದುವೆಚ್ಚಗಳಿಂದ ಸಮಸ್ಯೆ ಹೆಚ್ಚುತ್ತದೆ. ವಿಲಾಸಿತನದ ವಸ್ತುಗಳ ಖರೀದಿಯನ್ನು ಮುಂದೂಡುವುದು ಒಳ್ಳೆಯದು. ಕೆಲಸದಲ್ಲಿ ಬೇಡಿಕೆ ಹೆಚ್ಚಾಗಲಿದೆ. ನಿಮ್ಮ ಇಷ್ಟಾರ್ಥ ಕೆಲಸಗಳಿಗೆ ಹಿನ್ನಡೆ ಆಗುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಉದ್ದಿಮೆಯನ್ನು ವಿಶಾಲವಾಗಿ ಬಳಸಲು ಪ್ರಯತ್ನಿಸಿ. ನವೀನ ಕಲ್ಪನೆಯ ನಿಮ್ಮ ಯೋಜನೆಗೆ ಅತಿ ಶೀಘ್ರದಲ್ಲಿ ಮೂರ್ತಸ್ವರೂಪ ದೊರೆಯಲಿದೆ. ಸಾಧಾರಣ ಹಣಕಾಸಿನ ಬೆಳವಣಿಗೆ ಕಂಡುಬರುತ್ತದೆ.
ಶುಭ ಸಂಖ್ಯೆ 3
ಗಿರಿಧರ ಶಾಸ್ತ್ರಿ 9945098262
ತುಲಾ ರಾಶಿ
ಇಂದು ಜನರ ವಿಶ್ವಾಸವನ್ನು ವೃದ್ಧಿಸಿಕೊಳ್ಳುವ ಸಾಧ್ಯತೆ ಇದೆ. ನಿಮ್ಮಲ್ಲಿನ ವಿಶಿಷ್ಟ ಯೋಚನಾ ಶಕ್ತಿಯಿಂದ ಉತ್ತಮವಾದ ಕಾರ್ಯಗಳನ್ನು ಮಾಡುವಿರಿ. ಆತ್ಮೀಯರು ಸಕಾಲಕ್ಕೆ ಸಹಾಯ ಕಡಲು ಮುಂದಾಗುವರು. ಸಹೋದರ ವರ್ಗದಿಂದ ಸಮಸ್ಯೆ ಉದ್ಭವವಾಗಬಹುದು ಎಚ್ಚರವಿರಲಿ. ಸಂಗಾತಿಯ ಕೋಪವನ್ನು ಕಡಿಮೆ ಮಾಡಲು ಪ್ರಯತ್ನಿಸುವುದು ಒಳ್ಳೆಯದು.
ಶುಭ ಸಂಖ್ಯೆ 5
ಗಿರಿಧರ ಶಾಸ್ತ್ರಿ 9945098262
ವೃಚಿಕ ರಾಶಿ
ಕೆಲವು ಯೋಜನೆಗಳು ಹಳ್ಳ ನಷ್ಟದ ಹಾದಿ ಹಿಡಿಯಬಹುದು ಎಚ್ಚರದಿಂದ ಕೆಲಸ ತೆಗೆದುಕೊಳ್ಳಿ. ಸಾಲ ವಸೂಲಿ ಗಳನ್ನು ನಿಮ್ಮ ಚತುರತೆಯಿಂದ ಮಾಡುವಿರಿ. ಇಂದು ದೈವಸ್ಥಾನಗಳಿಗೆ ಭೇಟಿ ನೀಡುವ ಸಾಧ್ಯತೆ ಕಂಡುಬರುತ್ತದೆ. ಪ್ರೇಮಿಗಳಿಗೆ ನಿರಾಶಿ ಆವರಿಸಬಹುದು. ನವೀನ ಯೋಜನೆಗಳಿಂದ ಹೊಸ ಹೆಚ್ಚಾಗುತ್ತದೆ.
ಶುಭ ಸಂಖ್ಯೆ 6
ಗಿರಿಧರ ಶಾಸ್ತ್ರಿ 9945098262
ಧನಸ್ಸು ರಾಶಿ
ನಿಮ್ಮ ವ್ಯಾಪಾರ ವ್ಯವಹಾರ ಲಾಭಂಶದಿಂದ ಇರಲಿದೆ. ಕೆಲಸದ ವಿಷಯವಾಗಿ ಗೌರವ ಹೆಚ್ಚಾಗಲಿದೆ. ಹೊಸ ಗ್ರಾಹಕರ ಸೆಳೆಯುವ ನಿಮ್ಮ ಪ್ರಯತ್ನ ಯಶಸ್ವಿಯಾಗಿ ಫಲಿಸುತ್ತದೆ. ದಂಪತಿಗಳು ಪ್ರೀತಿ-ವಿಶ್ವಾಸದಿಂದ ಇರಲು ಪ್ರಯತ್ನಿಸಿ ಬೇಕು. ಹೊಸ ಹೂಡಿಕೆಗಳ ಬಗ್ಗೆ ಆಸಕ್ತಿ ವಹಿಸುತ್ತೀರಿ. ಮಕ್ಕಳಿಂದ ನಿಮ್ಮ ಪ್ರಶಂಸೆ ಹೆಚ್ಚಾಗಲಿದೆ.
ಶುಭ ಸಂಖ್ಯೆ 3
ಗಿರಿಧರ ಶಾಸ್ತ್ರಿ 9945098262
ಮಕರ ರಾಶಿ
ನಿಮ್ಮ ಸ್ವಭಾವದಿಂದ ಒತ್ತಡದ ವಾತಾವರಣವನ್ನು ಸಹ ತಿಳಿಗೊಳಿಸುವ ಕಂಡುಬರುತ್ತದೆ. ಹೊಸ ಪರಿಚಯ ಹೆಚ್ಚಾಗಿ ಕಂಡುಬರುತ್ತದೆ. ಭೂಮಿ ಸಂಬಧಿತ ವಿಷಯದಲ್ಲಿ ಸಮಸ್ಯೆ ಉದ್ಭವವಾಗಬಹುದು. ಗೃಹ ನಿರ್ಮಾಣ ಕಾಮಗಾರಿಗಳಲ್ಲಿ ಉತ್ತಮ ಫಲಿತಾಂಶವಿದೆ. ನಿಮ್ಮ ಮನದ ಕಾರ್ಯಕಲ್ಪಗಳು ವ್ಯವಸ್ಥಿತ ದಾರಿಯಲ್ಲಿ ನಡೆಯುತ್ತದೆ, ಇದನ್ನು ಕೆಲವರು ಅಪಹಾಸ್ಯ ಮಾಡಬಹುದು ಆದಷ್ಟು ಅಲಕ್ಷಿಸಿ. ನಿಮ್ಮ ಪ್ರತಿಯೊಂದು ಕಾರ್ಯಗಳಲ್ಲಿ ನಿಮ್ಮ ಸಂಗಾತಿಯ ಬೆಂಬಲ ಕಂಡುಬರುತ್ತದೆ.
ಶುಭ ಸಂಖ್ಯೆ 2
ಗಿರಿಧರ ಶಾಸ್ತ್ರಿ 9945098262
ಕುಂಭ ರಾಶಿ
ವಿಷಯವನ್ನು ಸಂಪೂರ್ಣ ಅರಿತು ಕಾರ್ಯದಲ್ಲಿ ಪಾಲ್ಗೊಳ್ಳಿ. ಕೆಲವರು ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡಲು ಪ್ರಯತ್ನಿಸಬಹುದು. ಹೂಡಿಕೆಗಳ ಬಗ್ಗೆ ಆದಷ್ಟು ಎಚ್ಚರವಹಿಸಿ. ನಿಮ್ಮ ಮಾತಿನ ಶೈಲಿಯಿಂದ ನವೀನ ವ್ಯವಹಾರಗಳನ್ನು ಪಡೆದುಕೊಳ್ಳಲು ಮುಂದಾಗುವಿರಿ. ಕುಟುಂಬದಿಂದ ಶುಭ ಸುದ್ದಿ ಕೇಳಬಹುದಾದ ದಿನವಿದು.
ಶುಭ ಸಂಖ್ಯೆ 1
ಗಿರಿಧರ ಶಾಸ್ತ್ರಿ 9945098262
ಮೀನ ರಾಶಿ
ಚತುರತೆಯಿಂದ ಮಾಡಿದ ಹೂಡಿಕೆಯು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸುತ್ತದೆ. ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯವಾಗಿದೆ. ನಿಮ್ಮ ಕೆಲವು ಕೆಲಸಕಾರ್ಯಗಳಲ್ಲಿ ಮಧ್ಯವರ್ತಿಗಳನ್ನು ದೂರಮಾಡಿ. ಹಿರಿಯರ ಬಗ್ಗೆ ಗೌರವದಿಂದ ನಡೆದುಕೊಳ್ಳಿ. ಹೊಸ ಪರಿಚಯಸ್ಥರನ್ನು ಆದಷ್ಟು ಎಚ್ಚರಿಕೆಯಿಂದ ಮಾಡಿ. ಸಾಲಕೊಡುವ ಕಾರ್ಯಕ್ಕೆ ಕೈಹಾಕದಿರುವುದು ಸೂಕ್ತ.
ಶುಭ ಸಂಖ್ಯೆ 9
ಗಿರಿಧರ ಶಾಸ್ತ್ರಿ 9945098262
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ
ಪಂಡಿತ್ ಗಿರಿಧರ ಶಾಸ್ತ್ರಿ
9945098262
