ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ರಘುಪತಿ ಭಟ್ ನಿವಾಸದಲ್ಲಿ ಚುನಾವಣಾ ಕಚೇರಿ ಉದ್ಘಾಟನೆ – Vishwanews24

Featured, ಉಡುಪಿ

ಮಾಜಿ ಶಾಸಕ ರಘುಪತಿ ಭಟ್ ನಿವಾಸದಲ್ಲಿ ಸಮಾಲೋಚನೆ ಸಭೆ ಪ್ರಾರಂಭ ..

ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿ ಹೆಸರಲ್ಲಿರುವ ಕಚೇರಿ..

ನೂರಾರು ಸಂಖ್ಯೆಯಲ್ಲಿ ಸೇರಿದ ರಘುಪತಿ ಭಟ್ ಅಭಿಮಾನಿಗಳು..

ಉಡುಪಿ : ಕರ್ನಾಟಕದ ವಿಧಾನ ಪರಿಷತ್ ಚುನಾವಣೆ 2024

ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ರಘುಪತಿ ಭಟ್

ಕರಂಬಳ್ಳಿಯ ನಿವಾಸದಲ್ಲಿ ಚುನಾವಣಾ ಕಚೇರಿ ಉದ್ಘಾಟನೆ

ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿ ಹೆಸರಲ್ಲಿರುವ ಕಚೇರಿ

ಪುತ್ತೂರು: ಕೆಎಸ್ಆರ್ ಟಿಸಿ ಬಸ್ ಮತ್ತು ಬೈಕ್ ಢಿಕ್ಕಿ :  ಸವಾರ ಸ್ಥಳದಲ್ಲೇ ಸಾವು – Vishwanews24

ನಾಳೆ ಮೈಸೂರಿನಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿರುವ ರಘುಪತಿ ಭಟ್

ರಘುಪತಿ ಭಟ್ ಉಡುಪಿ ಬಿಜೆಪಿ ಮಾಜಿ ಶಾಸಕ

ನೈರುತ್ಯ ಪದವೀಧರ ಟಿಕೆಟ್ ಭರವಸೆ ನೀಡಿದ್ದ ಬಿಜೆಪಿ, ಆರ್ ಎಸ್ ಎಸ್ ನಾಯಕರು

ಶಿವಮೊಗ್ಗ ದ ಡಾ. ಧನಂಜಯ ಸರ್ಜಿ ಪಾಲಾಗಿರುವ ಬಿಜೆಪಿ ಟಿಕೆಟ್

ಕಚೇರಿ ಉದ್ಘಾಟನೆಗೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಜನ

ಪಕ್ಷಾತೀತವಾಗಿ ಚುನಾವಣಾ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿರುವ ಜನ

ಶಿರ್ವ: ಇಸ್ಲಾಂ ಎಜುಕೇಶನ್‌ ಸಂಸ್ಥೆಯ ನಾಲ್ಕು ವಿದ್ಯಾರ್ಥಿಗಳು ನಾಪತ್ತೆ – Vishwanews24

Leave a Reply