ಪಡುಬಿದ್ರಿ: ಸಹಕಾರಿ ಸೊಸೈಟಿಗೆ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಬಾರದು : ವಿನಯ್ ಕುಮಾರ್ ಸೊರಕೆ – vishwanews24
ಪಡುಬಿದ್ರಿ: ಸಹಕಾರಿ ಸೊಸೈಟಿಗೆ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಬಾರದು : ವಿನಯ್ ಕುಮಾರ್ ಸೊರಕೆ
ಪಡುಬಿದ್ರಿ: ಕೇಂದ್ರ ಸರ್ಕಾರ ಅವಿಭಜಿತ ದಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಎಲ್ಲಾ ವಾಣಿಜ್ಯ ಬ್ಯಾಂಕುಗಳನ್ನು ಬೇರೆ ರಾಜ್ಯದ ಬ್ಯಾಂಕುಗಳೊಂದಿಗೆ ವಿಲೀನಗೊಳಿಸಿ ನಮ್ಮ ಭಾವನೆಗೆ ಘಾಸಿತಂದಿದೆ.
ಪ್ರಾಥಮಿಕ ಮಟ್ಟದಲ್ಲಿ ಬೆಳೆದು ರಾಜ್ಯಮಟ್ಟದಲ್ಲಿ ಸೇವೆ ನೀಡುತ್ತಿರುವ ಸಹಕಾರಿ ಸೊಸೈಟಿಯನ್ನು ಕೂಡ ಕೇಂದ್ರ ಸರ್ಕಾರ ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನ ಪಡುತ್ತಿದೆ ಇದು ಎಂದಿಗೂ ಸಲ್ಲದು ಎಂದರು.
ಗ್ರಾಮಾಂತರ ಭಾಗದಲ್ಲಿ ವಾಣಿಜ್ಯ ಬ್ಯಾಂಕುಗಳು ಉತ್ತಮ ಸೇವೆ ನೀಡುವಲ್ಲಿ ಕಾರ್ಯಪ್ರವೃರಾಗಬೇಕೆ ಹೊರತು ಸಹಕಾರಿ ಬ್ಯಾಂಕಿಗೆ ಕೇಂದ್ರದ ಕಾನೂನು ಅನ್ವಯ ಮಾಡುವುದು ಸರಿಯಲ್ಲ ಎಂದರು.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಪಲಿಮಾರು ಶಾಖೆಯ ನೂತನ ಕಟ್ಟಡ “ಸಹಕಾರ ಸಂಕೀರ್ಣ” ಉದ್ಘಾಟನೆ : vishwanews24
