ಪಾಂಗಾಳ‌ ಸೇತುವೆ ಬಳಿ ಕಾರು ಪಲ್ಟಿ, ಚಾಲಕ ಗಾಯ

Featured, ಉಡುಪಿ

ಕಾಪು: ಪಾಂಗಾಳ ಸೇತುವೆ ಬಳಿ ರಿಟ್ಜ್ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇಂದು        ನಡೆಯಿತು.