ಪಾಂಗಾಳ ಗುಡ್ಡೆ ಸೀಲ್-ಡೌನ್ ಒಬ್ಬ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಹಿನ್ನೆಲೆ…..?? vishwanews24

Featured, ಉಡುಪಿ

ಪಾಂಗಾಳ ಗುಡ್ಡೆ ಸೀಲ್-ಡೌನ್ ಒಬ್ಬ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಹಿನ್ನೆಲೆ…..???

ಕಾಪು: ಕಾಪು ತಾಲ್ಲೂಕಿನ ಇನ್ನಂಜೆ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಪಾಂಗಾಳ‌ಗುಡ್ಡೆ ವ್ಯಾಪ್ತಿಯಲ್ಲಿ ಸೀಲ್-ಡೌನ್ ನಡೆಸಲಾಗಿದೆ.
ಇತ್ತೀಚೆಗಷ್ಟೆ ವಿದೇಶದಿಂದ ಆಗಮಿಸಿ‌ ಬೆಂಗಳೂರಿನಲ್ಲಿ ಕ್ವಾರಂಟೈನ್ ಅವಧಿ ಮುಗಿಸಿಕೊಂಡು ಉಡುಪಿ ಜಿಲ್ಲೆಯ ಪಾಂಗಾಳ ಮನೆಗೆ ಆಗಮಿಸಿದ್ದ ವ್ಯಕ್ತಿಯನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ದ ಕ್ರಮವಾಗಿ ಜಿಲ್ಲಾಡಳಿತ ಸೀಲ್-ಡೌನ್ ನಡೆಸಿದೆ.

ಸ್ಥಳಕ್ಕೆ ಕಾಪು ತಹಶಿಲ್ದಾರ್ ಮಹಮ್ಮದ್ ಇಸಾಕ್,ಕಾಪು ಠಾಣಧಿಕಾರಿ ರಾಜಶೇಖರ ಸಾಗನೂರು ,ಆರೋಗ್ಯ ಅಧಿಕಾರಿಗಳು ಭೇಟಿ ನೀಡಿದ್ದಾರೆ…