ಪಾಕ್ ನಾಗರಿಕರನ್ನ ಗುರುತಿಸಿ ಭಾರತದಿಂದ ಹೊರಕಳಿಸಿ : ರಾಜ್ಯದ ಸಿಎಂಗಳಿಗೆ ಅಮಿತ್ ಶಾ ಖಡಕ್ ಸಂದೇಶ – vishwanews24
ಪಾಕ್ ನಾಗರಿಕರನ್ನ ಗುರುತಿಸಿ ಭಾರತದಿಂದ ಹೊರಕಳಿಸಿ : ರಾಜ್ಯದ ಸಿಎಂಗಳಿಗೆ ಅಮಿತ್ ಶಾ ಖಡಕ್ ಸಂದೇಶ
ನವದೆಹಲಿ: ಭಾರತ ದೇಶದಲ್ಲಿರುವ ಪಾಕ್ ಪ್ರಜೆಗಳನ್ನ ಗುರುತಿಸಿ ಭಾರತದಿಂದ ಹೊರ ಕಳಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಲ್ಲ ರಾಜ್ಯದ ಸಿಎಂಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಪಹಲ್ಲಾಮ್ ನಲ್ಲಿ ಉಗ್ರರು ನಡೆಸಿದ ಪೈಶಾಚಿಕ ಕೃತ್ಯಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಪಾಪಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಕೇಂದ್ರ ಸರ್ಕಾರ ಹಲವು ಮಹತ್ವದ ನಿರ್ಧಾರ ಕೈಗೊಳ್ಳುತ್ತಿದೆ. ಇದೀಗ ಪಾಕಿಸ್ತಾನಕ್ಕೆ ಶಾಕ್ ಮೇಲೆ ಶಾಕ್ ಎದುರಾಗಿದ್ದು, ಪಾಕ್ ನಾಗಕರಿರನ್ನು ಗುರುತಿಸುವಂತೆ ಎಲ್ಲಾ ರಾಜ್ಯದ ಸಿಎಂಗಳಿಗೆ ಅಮಿತ್ ಶಾ ಸೂಚನೆ ನೀಡಿದ್ದಾರೆ.
ವರದಕ್ಷಿಣೆ ಕಿರುಕುಳ : ಗರ್ಭಿಣಿ ಕೊಲೆ ಆರೋಪ, ಪತಿ ಅರೆಸ್ಟ್ – vishwanews24
