ಪುರಸಭಾ ಚುನಾವಣೆಯ 9 ಗಂಟೆಯವರೆಗೆ ಪೊಲಿಪು ಗುಡ್ಡೆಯಲ್ಲಿ ಗರಿಷ್ಠ- ದುಗ್ಗನ್ ತೋಟ ವಾರ್ಡಿನ ಕನಿಷ್ಠ ಶೇಕಡಾವಾರು ಮತದಾನ : vishwanews24

Featured, ಉಡುಪಿ

ಪುರಸಭಾ ಚುನಾವಣೆಯ 9 ಗಂಟೆಯವರೆಗೆ ಪೊಲಿಪು ಗುಡ್ಡೆಯಲ್ಲಿ ಗರಿಷ್ಠ- ದುಗ್ಗನ್ ತೋಟ ವಾರ್ಡಿನ ಕನಿಷ್ಠ ಶೇಕಡಾವಾರು ಮತದಾನ : vishwanews24

ಕಾಪು: ಪುರಸಭಾ ಚುನಾವಣೆಯ 23 ವಾರ್ಡಿನ ಪೈಕಿ ಎಲ್ಲಾ ಮತಗಟ್ಟೆಯಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇಖಡ 16.9% ಮತದಾನ ಆಗಿದೆ.
ಈ ಪೈಕಿ ಗರಿಷ್ಠ ಪೊಲಿಪು ಗುಡ್ಡೆಯಲ್ಲಿ ಮತ್ತು ದುಗ್ಗನ್ ತೋಟ ವಾರ್ಡಿನಲ್ಲಿ ಕನಿಷ್ಠ ಮತದಾನವಾಗಿದೆ.

Leave a Reply