ಪುಲ್ವಾಮ ದಾಳಿಯಿಂದಾಗಿ ಯಾರಿಗೆ ಹೆಚ್ಚಿನ ಲಾಭವಾಗಿದೆ ? : ಮೋದಿಗೆ ರಾಹುಲ್ ಪ್ರಶ್ನೆ -Vishwanews24

Featured, ರಾಷ್ಟ್ರ ನ್ಯೂಸ್

ಪುಲ್ವಾಮ ದಾಳಿಯಿಂದಾಗಿ ಯಾರಿಗೆ ಹೆಚ್ಚಿನ ಲಾಭವಾಗಿದೆ ?

ಸರ್ಕಾರದ ಭದ್ರತಾ ಕೊರತೆಯೇ ಈ ದಾಳಿಗೆ ಕಾರಣ..

ನವದೆಹಲಿ: ಇಂದು ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿ ನಡೆದು ಒಂದು ವರ್ಷವಾಗಿದ್ದು ಈ ಕುರಿತಾಗಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿ ಪ್ರಶ್ನಿಸಿದ್ದಾರೆ.

 

ಶುಕ್ರವಾರ ಈ ಕುರುತಾಗಿ ಟ್ವೀಟ್‌ ಮಾಡಿದ ಅವರು, ಪುಲ್ವಾಮ ದಾಳಿಯಲ್ಲಿ ಹಿತಾತ್ಮರಾದ ಯೋಧರಿಗೆ ಗೈರವ ಸಲ್ಲಿಸಿದ್ದಾರೆ ಹಾಗೂ ಈ ಘಟನೆಯ ವಿಚಾರಣೆಯ ಕುರಿತಾಗಿ ಪ್ರಶ್ನಿಸಿ ಸರ್ಕಾರದ ಭದ್ರತಾ ಕೊರತೆಯೇ ಈ ದಾಳಿಗೆ ಕಾರಣ ಎಂದು ಆರೋಪಿಸಿದ್ದಾರೆ.

ಇಂದು ನಾವು ಪುಲ್ವಾಮಾ ದಾಳಿಯಿಂದ ದಾಳಿಯಿಂದ ಹುತಾತ್ಮರಾದ 40 ಸಿಆರ್‌ಪಿಎಫ್ ಹುತಾತ್ಮರನ್ನು ಸ್ಮರಿಸುತ್ತೇವೆ. ಈ ಸಂದರ್ಭದಲ್ಲಿ ನಾವು ಪ್ರಶ್ನಿಸೋಣ ಎಂದು ಹೇಳಿದ್ದಾರೆ.

ಈ ಪುಲ್ವಾಮ ದಾಳಿಯಿಂದಾಗಿ ಯಾರಿಗೆ ಹೆಚ್ಚಿನ ಲಾಭವಾಗಿದೆ? ದಾಳಿಯ ತನಿಖೆಯ ಫಲಿತಾಂಶವೇನು? ಈ ದಾಳಿಗೆ ಕಾರಣವಾದ ಭದ್ರತಾ ಕೊರತೆಗೆ ಬಿಜೆಪಿ ಸರ್ಕಾರದ ಯಾರು ಹೊಣೆಗಾರರು? ಎಂದು ಅವರು ಪ್ರಶ್ನಿಸಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292