ಪ್ರಮೋದ್ ಬೆನ್ನಿಗೆ ನಿಂತ ಚಿಕ್ಕಮಗಳೂರು NSUI ಘಟಕದ ಸದಸ್ಯರು
ಪ್ರಮೋದ್ ಬೆನ್ನಿಗೆ ನಿಂತ ಚಿಕ್ಕಮಗಳೂರು ಘಟಕದ ಸದಸ್ಯರು
ಉಡುಪಿ : ಉಡುಪಿ ಚಿಕ್ಕಮಗಳೂರಿನ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರಿಗೆ ಚಿಕ್ಕಮಗಳೂರಿನ ಎನ್.ಎಸ್.ಯು.ಐ ಘಟಕದ ಸದಸ್ಯರು ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು.
ಮೈತ್ರಿ ಅಭ್ಯರ್ಥಿ ಪ್ರಮೋದ್ ಚಿಕ್ಕಮಗಳೂರು ಭಾಗದಲ್ಲಿ ಮತಯಾಚನೆಯ ದಿನ ಯುವಪಡೆ ಪ್ರಮೋದ್ ಬೆನ್ನಿಗೆ ನಿಂತು ಮತಯಾಚನೆ ನಡೆಸಿ ತದನಂತರ ನೆಚ್ಚಿನ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಗೆ ಸನ್ಮಾನ ಕಾರ್ಯಕ್ರಮ ನಡೆಸಿದರು.

