ಬಂಗೇರ ಪೌಲ್ಟ್ರೀ ಫಾರ್ಮ್ ಮಾಲಕ ಉದ್ಯಮಿ ಜಾನ್ಸನ್ ಬಂಗೇರ ಇನ್ನಿಲ್ಲ : vishwanews24
ಬಂಗೇರ ಪೌಲ್ಟ್ರೀ ಫಾರ್ಮ್ ಮಾಲಕ ಉದ್ಯಮಿ ಜಾನ್ಸನ್ ಬಂಗೇರ ಇನ್ನಿಲ್ಲ : vishwanews24
ಕಾಪು: ಬಂಗೇರ ಪೌಲ್ಟ್ರಿ ಫಾರ್ಮ್ ಮಾಲಕ ಜಾನ್ಸನ್ ಬಂಗೇರ ಸೋಮವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಕಳೆದ 30 ವರ್ಷಗಳಿಗಿಂತಲೂ ಅಧಿಕ ಕಾಲ ಉಚ್ಚಿಲ ಮೂಳೂರು ಭಾಗದಲ್ಲಿ ಬಂಗೇರ ಪೌಲ್ಟ್ರಿ ಫಾರ್ಮ್ ನಡೆಸುತ್ತಿದ್ದರು.
ಬಂಗೇರ ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದು ಪತ್ನಿ ಮತ್ತು ಪುತ್ರಿ ಹಾಗೂಸಹೋದರರನ್ನು ಅಗಲಿದ್ದಾರೆ.