ಬನದಹುಣ್ಣಿಮೆ ; ಶ್ರೀಬನಶಂಕರಿ(ಶಾಕಾಂಬರಿ) ದೇವಸ್ಥಾನ, ಬಾದಾಮಿ, ಬಾಗಲಕೋಟೆ ಜಿಲ್ಲೆ – ಶ್ರೀ ಗಣಪತಿ ಭಟ್ 8088827292 -Vishwanews24

#ಶ್ರೀಬನಶಂಕರಿ(ಶಾಕಾಂಬರಿ) ದೇವಸ್ಥಾನ, ಬಾದಾಮಿ, ಬಾಗಲಕೋಟೆ ಜಿಲ್ಲೆ

Shree Banashankari, Badami
ಕರ್ನಾಟಕದ ಹಲವಾರು ಶಕ್ತಿ ಪೀಠಗಳ ಸಾಲಿನಲ್ಲಿ ಇರುವ #ಜಾಗೃತಶಕ್ತಿಪೀಠವಾಗಿ ಇಂದಿಗೂ ತನ್ನ ಶಕ್ತಿಯ ಪಾರಮ್ಯವನ್ನು ತೋರುತ್ತಿರುವ ಕ್ಷೇತ್ರಗಳ ಸಾಲಿನಲ್ಲಿ ಬಾದಾಮಿಯಲ್ಲಿನ ಶ್ರೀ ಬನಶಂಕರಿ ದೇವಾಲಯ (Badami Shree Banashankari) ಅಗ್ರಮಾನ್ಯವೆಸಿಕೊಂಡಿದೆ. ಉತ್ತರಕರ್ಣಾಟಕ ಭಾಗದಲ್ಲಿನ ಆರಾಧ್ಯ ದೇವಿ ಮಾತ್ರವಲ್ಲದೆ ಹಲವಾರು ರಾಜ-ಮಹಾರಾಜರುಗಳಿಂದು ಪೂಜಿತಗೊಂಡ ದೇವಿ ಇವಳಾಗಿದ್ದಾಳೆ.

ಇಲ್ಲಿನ ದೇವಾಲಯವು ಸರಿಸುಮಾರು 7ನೇ ಶತಮಾನಕ್ಕೆ ಸೇರಿದ್ದಾಗಿದ್ದು, ಕಲ್ಯಾಣದ #ಚಾಲುಕ್ಯರಕಾಲಕ್ಕೆ ನಿರ್ಮಾಗೊಂಡಿರುವುದನ್ನು ಇತಿಹಾಸ ಸಾರುತ್ತದೆ. ಆದರೆ 17ನೇ ಶತಮಾನದಲ್ಲಿ ಮರಾಠರಲ್ಲಿ ಪ್ರಮುಖನಾದ ಪರಸುರಾಮ್ ನಿಂದ ಪುನಃ ಜೀರ್ಣೋದ್ಧಾರಗೊಂಡಿತು. ಈ ದೇವಾಲಯವು ದ್ರಾವೀಡ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು ದೇವಳದ ಮುಂದೆ ಬೃಹತ್ ಕಲ್ಲಿನ ದೀಪಸ್ತಂಭವಿದೆ.

ಓಂ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಕೇಂದ್ರ.
ಜಾತಕ ವಿಮರ್ಶಕರು.ಸಚ್ಚಿಂತನೆಯ ಜೋತಿಷ್ಯರು.ಶ್ರೀ ಗಣಪತಿ ಭಟ್.8088827292

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿಮ್ಮ ಸಮಸ್ಯೆಗಳಾದ, ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 8088827292

ಬಾದಾಮಿಯಲ್ಲಿ ಶ್ರೀ ಬನಶಂಕರಿ ದೇವಿ ನೆಲೆಸಿ ನಿಂತ ಬಗ್ಗೆ ಸ್ಕಂದ ಪುರಾಣದಲ್ಲಿ(Skanda Purana) ಹಾಗೂ #ದೇವಿಮಹಾತ್ಮೆಯಲ್ಲಿ ಉಲ್ಲೇಖವನ್ನು ನಾವು ಕಾಣಬಹುದು. ಹಿಂದೆ ಈ ಸ್ಥಳ #ತಿಲಕಾರಣ್ಯ ಎಂದು ಕರೆಯಲ್ಪಡುತ್ತಿತ್ತು. ಇಲ್ಲಿನ ಪ್ರದೇಶದಲ್ಲಿ ದುರ್ಗಮಾಸುರ(Durgamasura) ಎಂಬ ಅಸುರನು ಇಲ್ಲಿನ ಜನಗಳಿಗೆ ಬಹಳವಾಗಿ ತೊಂದರೆಯನ್ನು ಕೊಡುತ್ತಾ, ಋಷಿಮುನಿಗಳನ್ನು ಪೀಡಿಸುತ್ತಾ ಇದ್ದನಂತೆ. ಇವನ ಉಪಟಳವನ್ನು ತಾಳಲಾರದೆ ದೇವತೆಗಳ ಮೊರೆ ಹೋದಾಗ, ಆದಿಶಕ್ತಿ ಪಾರ್ವತಿ(Parvathi) ತನ್ನ ತಾಮಸ ರೂಪದೊಂದಿಗೆ, ರಾಜಸ ರೂಪವಾದ ಲಕ್ಷ್ಮೀ ಮತ್ತು ಸಾತ್ವಿಕ ರೂಪವಾದ ವಾಣಿಯ ರೂಪವನ್ನು ಏಕೀಕರಿಸಿಕೊಂಡು ನೀಚ ಅಸುರನಾದ ದುರ್ಗಮಾಸುರನನ್ನು ಕೊಂದಳಂತೆ. ಹೀಗೆ ದುರ್ಗಮಾಸುರನನ್ನು ಕೊಂದು ಪಾರ್ವತಿಯು ದುರ್ಗಾ ಎಂಬ ನಾಮವನ್ನು ಹೊಂದುತ್ತಾಳೆ.

ಮುಂದೆ ಇಲ್ಲಿನ ಕಾಡಿನಲ್ಲಿ ನೆಲೆಸಿದ ದೇವಿ ಶಿವನ ಪ್ರೀಯಂಕರಿ ಪಾರ್ವತಿಯನ್ನು ಜನರು ‘#ಬನಶಂಕರಿ’ ಎಂದು ಪೂಜಿಸಲಾರಂಭಿಸಿದರು. ‘ಬನ’ ಎಂದರೆ ‘ಕಾಡು’, ಶಂಕರಿ ಎಂದರೆ ‘#ಶಿವನಅರ್ಧಾಂಗಿ’ ಎಂಬುದಾಗಿದೆ. ಹೀಗೆ ಆದಿಮಾಯೆ ಪಾರ್ವತಿ, ಲಕ್ಷ್ಮೀ ಮತ್ತು ವಾಣಿಯ ಮೂರು ಗುಣಗಳಿಂದ ‘ಶ್ರೀ ಬನಶಂಕರಿ’ ದೇವಿಯಾಗಿ ಬಾದಾಮಿಯಲ್ಲಿ ನೆಲೆಸುತ್ತಾಳೆ.

ಬಾದಾಮಿಯ ಶ್ರೀ ಬನಶಂಕರಿ ದೇವಿಗೆ ‘#ಶಾಕಾಂಬರಿ'(Shakambari Devi) ಎಂದು ಕೂಡಾ ಕರೆಯುತ್ತಾರೆ. ಇದಕ್ಕೆ ಕೂಡಾ ಪುರಾಣದಲ್ಲಿ ಒಂದು ಹಿನ್ನಲೆಯನ್ನು ಕಾಣಬಹುದು. ಹಿಂದೆ ಭೀಕರ ಬರಗಾಲ ಎದುರಾಗಿ ಭೂಮಂಡಲವೆಲ್ಲ ಬರಡಾಗಿ, ಜನರೆಲ್ಲ ಹಾಹಾಕಾರದಿಂದ ಕಂಗೆಟ್ಟು ಹೋಗುತ್ತಾರೆ. ತಿನ್ನಲು ಅನ್ನಾಹಾರವಿಲ್ಲದೆ ಜಗತ್ತೆ ನಾಶವಾಗುವ ಸ್ಥಿತಿಯನ್ನು ತಲುಪುತ್ತದೆ. ಆಗ ತ್ರಿಮೂರ್ತಿಗಳು ಜಗನ್ಮಾತೆಯನ್ನು ಕೇಳಿಕೊಂಡಾಗ #ಆದಿಶಕ್ತಿಯುತನ್ನದೇಹದಿಂದ #ಹಸಿರಿನಿಂದಕಂಗೊಳಿಸುವಹಸಿ #ತರಕಾರಿಗಳನ್ನುಸೃಜಿಸಿದಳಂತೆ. ಹಾಗೇ ಭೂಮಂಡಲವೆಲ್ಲ ಹಸಿರಾಗಿ, ಅಪಾರ ಪ್ರಮಾಣದಲ್ಲಿ ಭೂಮಿಗೆ ಸಮೃದ್ಧಿ ಉಂಟಾಯಿತು. ಹೀಗೆ ತನ್ನ ದೇಹದಿಂದ #ಶಾಕಾಹಾರವನ್ನು ಸೃಜಿಸಿ ಜನರನ್ನು ಕಾಪಾಡಿದ ಜಗನ್ಮಾತೆ ಪಾರ್ವತಿದೇವಿ #ಶ್ರೀಶಾಕಾಂಬರಿ ಎಂದು ಪ್ರಖ್ಯಾತಳಾದಳು.

ಹೀಗೆ ದುಷ್ಟ ಸಂಹಾರರೂಪವಾಗಿ ಬಂದದೇವಿ #ಅಷ್ಟಭುಜೆಯಾಗಿ ಖಡ್ಗ, ಗಂಟೆ ತ್ರಿಶೂಲ, ಲಿಪಿ, ಡಮರು, ಡಾಲು, ರುಂಡ, ಅಮೃತಪಾತ್ರೆ ಹಿಡಿದು, ಸಿಂಹವಾಹಿನಿಯಾಗಿರುವ ಮೂರ್ತಿಯೂ ಸುಂದರವಾಗಿ ಕಂಗೊಳಿಸುತ್ತದೆ. ದೇವಿ ಮೂರು ರೂಪದಲ್ಲಿ ಅಂದರೆ ಕಾಳಿ, ಲಕ್ಷ್ಮೀ ಹಾಗೂ ಸರಸ್ವತೀ ರೂಪದಲ್ಲಿ ಜನರನ್ನು ಸದಾ ಪೊರೆಯುತ್ತಾಳೆ. ಇಲ್ಲಿ #ಪ್ರತೀವರ್ಷಪುಷ್ಯಮಾಸದ ಅಷ್ಟಮಿಯಂದು ಪ್ರಾರಂಭವಾಗಿ ಪೂರ್ಣಿಮೆಯಂದು(#ಬನದಪೂರ್ಣಿಮೆ) ರಥೋತ್ಸವವು ಮುಕ್ತಾಯವಾಗುತ್ತದೆ. ದೇವಿಗೆ ಬಿಲ್ವಾರ್ಚನೆ, ದೀಪಾರಾಧನೆಗಳು ಹಾಗೂ ಇನ್ನಿತರ ವಿಶೇಷ ಸೇವೆಗಳು ನಡೆಯುತ್ತದೆ. ಬನದ ಹುಣ್ಣಿಮೆಯ(Banada Hunnime) ದಿನ ದೇವಿಯ ವಿಜೃಂಭಣೆಯ ರಥೋತ್ಸವವು ನಡೆಯುತ್ತದೆ. ಹಾಗೇ ಶುದ್ಧ ಚತುರ್ದಶಿಯಂದು #ಶ್ರೀಶಾಕಾಂಬರಿದೇವಿಯ ಪಲ್ಲೇದ(ಪಲ್ಯ) ಹಬ್ಬ ಆಚರಣೆ ಮಾಡುತ್ತಾರೆ. #ಆದಿವಸ108 ಬಗೆಯ ಪಲ್ಲೆದ(ಪಲ್ಯ) ನೈವೇಧ್ಯ ಮಾಡಿ ಅಮ್ಮನವರಿಗೆ ಅರ್ಪಣೆ ಮಾಡಿ ಭಕ್ತರು ಪುನೀತರಾಗುತ್ತಾರೆ.

#ಹೀಗೆಶಂಕರಪ್ರಿಯೇಬನಶಂಕರಿಯನ್ನು ರಾಹುಗ್ರಹದ ಪ್ರಿಯ ದೇವತೆಯೆಂದು ಹೇಳಲಾಗುತ್ತದೆ. ಆ ಕಾರಣದಿಂದ ರಾಹುಕಾಲದಲ್ಲಿ ಶ್ರೀ ಅಮ್ಮನವರಿಗೆ ಲಿಂಬೆಹಣ್ಣಿನ ದೀಪವನ್ನು ಬೆಳಗಿದರೆ ರಾಹುದೋಷ ನಿವಾರಣೆಯಾಗುತ್ತದೆ. ಹೀಗೆ ಜಗನ್ಮಾತೆ ಸರ್ಪದೋಷವನ್ನು ಕಳೆಯುವ ಮಾತೆಯಾಗಿ ಜಗವನ್ನು ರಕ್ಷಿಸುವ ಬನದ ದೇವಿ ಶಂಕರಿಯನ್ನು ಭಕ್ತಿಯಿಂದ ಆರಾಧಿಸಿ, ಪೂಜಿಸೋಣ. ಬನದದೇವಿ(ವನದುರ್ಗಾ) ಯನ್ನು ಕಂಡು ಪುನೀತರಾಗೋಣ. ಪರಶಿವನರಸಿಯ ಅನುಗ್ರಹಕ್ಕೆ ಪಾತ್ರರಾಗೋಣ.

ಓಂ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಕೇಂದ್ರ.
ಜಾತಕ ವಿಮರ್ಶಕರು.ಸಚ್ಚಿಂತನೆಯ ಜೋತಿಷ್ಯರು.ಶ್ರೀ ಗಣಪತಿ ಭಟ್.8088827292

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿಮ್ಮ ಸಮಸ್ಯೆಗಳಾದ, ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 8088827292

Vishwa News 24

Recent Posts

ಎಸ್‌ಟಿಪಿಯನ್ನು ಮೂಳೂರಿನಿಂದ ಬೆಳಪು ಪ್ರದೇಶಕ್ಕೆ ಸ್ಥಳಾಂತರ ಮಾಡಿದರೆ ಕಾಪು ಪುರಸಭೆಗೆ ಸಂಪೂರ್ಣ ಸ್ವಾಗತ : ದೇವಿಪ್ರಸಾದ್ ಶೆಟ್ಟಿ – vishwanews24

ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…

1 day ago

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ – vishwanews24

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…

2 days ago

ಬಿಜೆಪಿ ನಡೆಸಿರುವ ಅಪವಿತ್ರ ಮೈತ್ರಿ ಇತಿಹಾಸವನ್ನು ದೇಶ ಮರೆತಿಲ್ಲ : ಬಿ.ಕೆ.ಹರಿಪ್ರಸಾದ್ – vishwanews24

ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…

2 days ago

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ – vishwanews24

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…

2 days ago

ವಿವಾಹಿತ ಮಹಿಳೆ  ಜತೆ ಲಿವ್ ಇನ್ ರಿಲೇಶನ್‌ ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  – vishwanews24

ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…

2 days ago

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ – vishwanews24

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…

2 days ago