ಬಾಂಬ್ ಸ್ಟೀಲ್ ಬಾಕ್ಸ್ ನ ರೀತಿಯಲ್ಲಿ ಎರಡು ವಯರ್ ಹೊರ ಬಂದ ರೀತಿಯಲ್ಲಿ ಪತ್ತೆ. photo ನೋಡಿ

Featured, ರಾಜ್ಯ ನ್ಯೂಸ್

ಬಾಂಬ್ ಸ್ಟೀಲ್ ಬಾಕ್ಸ್ ನ ರೀತಿಯಲ್ಲಿ ಎರಡು ವಯರ್ ಹೊರ ಬಂದ ರೀತಿಯಲ್ಲಿ ಪತ್ತೆ.

ಮಂಗಳೂರು: ಬಜ್ಪೆ ಏರ್ಪೋರ್ಟ್ ನಲ್ಲಿ ಪತ್ತೆಯಾದ ಸಜೀವ ಬಾಂಬ್ ಕಪ್ಪು ಬಣ್ಣದ ಬ್ಯಾಗಿನ‌‌ ಒಳಗಡೆ ಒಂದು ಸ್ಟೀಲ್ ಡಬ್ಬದಲ್ಲಿ ಎರಡು ವಯರ್ ಹೊರಗಡೆ ಬಂದಿರುವ ರೀತಿಯಲ್ಲಿ ಪತ್ತೆಯಾಗಿದೆ. ಆ ವಯರ್ ಟೈಮರ್ ಗೆ ಕನೆಕ್ಟ್ ಆಗಿದೆ ಎನ್ನಲಾಗುತ್ತಿದೆ