ಬಿಗ್ ಬಾಸ್ ರನ್ನರ್ ಅಪ್ ಅದ ರಕ್ಷಿತಾರವರಿಗೆ ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಸನ್ಮಾನ – vishwanews24

Featured, ಉಡುಪಿ

ಬಿಗ್ ಬಾಸ್ ರನ್ನರ್ ಅಪ್ ಅದ ರಕ್ಷಿತಾರವರಿಗೆ ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಸನ್ಮಾನ

ಕಾಪು: ಬಿಗ್ ಬಾಸ್ ಕನ್ನಡ ಸಿಸನ್-12 ರಲ್ಲಿ ರನ್ನರ್ ಅಪ್ ಆಗಿ ಹೊರ ಹೊಮ್ಮಿದ ಕರಾವಳಿಯ ಹೆಮ್ಮೆಯ ಪುತ್ರಿ ರಕ್ಷಿತಾ ಶೆಟ್ಟಿ ಅವರನ್ನು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನ ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್ ಅವರು ರಕ್ಷಿತಾರವರ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಶಾಖಾ ವ್ಯವಸ್ಥಾಪಕಾರದ ಪುರಂದರ ತಿಂಗಳಾಯ,ಮಾರುಕಟ್ಟೆ ವ್ಯವಸ್ಥಾಪಕರಾದ ತಂಝೀಮ್ ಶಿರ್ವ,ಸಿಬ್ಬಂದಿ ವೈಷ್ಣವಿ ,ನದೀಮ್ ಕೆ.ಟಿ,ಉಪಸ್ಥಿತರಿದ್ದರು.

ಇದನ್ನೂ ಓದಿ :

ಉಡುಪಿ : ಉದ್ಯಮಿಗೆ ವ್ಯವಹಾರದಲ್ಲಿ ಕೋಟಿ ರೂ. ವಂಚನೆ ಆರೋಪ; ದಂಪತಿ ವಿರುದ್ಧ ಪ್ರಕರಣ ದಾಖಲು – vishwanews24

Leave a Reply