ಬಿಜೆಪಿಯವರು ಹೇಳಿದ ಪ್ರತಿಯೊಂದು ಸುಳ್ಳೂ ಕೂಡ ಅಂತಿಮವಾಗಿ ಬಹಿರಂಗಗೊಳ್ಳುತ್ತದೆ ನೋಡುತ್ತಿರಿ : ಪ್ರಿಯಾಂಕಾ ಗಾಂಧಿ ಎಚ್ಚರಿಕೆ -Vishwanews24
https://twitter.com/priyankagandhi/status/1153725481444925440
“ಅಲ್ಲಿಯವರೆಗೂ ಭಾರತದ ಪ್ರಜೆಗಳು ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸಹಿಸಿಕೊಳ್ಳಬೇಕಾಗುತ್ತದೆ. ಜನರ ಹಿತಾಸಕ್ತಿ ರಕ್ಷಿಸಲು ಸ್ಥಾಪಿತವಾದ ಸಂಸ್ಥೆಗಳು ನಾಶವಾಗುವುದನ್ನು ಹಾಗೂ ದಶಕಗಳ ಕಾಲ ಬೆವರು ಹರಿಸಿ ಬಲಿದಾನ ಮಾಡಿ ಬಂದ ಪ್ರಜಾತಂತ್ರ ವ್ಯವಸ್ಥೆ ದುರ್ಬಲಗೊಳ್ಳುವುದನ್ನು ನೋಡಿಕೊಂಡಿರಬೇಕಾಗುತ್ತದೆ” ಎಂದು ಪ್ರಿಯಾಂಕಾ ವಾದ್ರಾ ಮತ್ತೊಂದು ಟ್ವೀಟ್ನಲ್ಲಿ ಬರೆದಿದ್ದಾರೆ.

