ಬಿಜೆಪಿ ವಿರುದ್ದ 40 % ಕಮಿಷನ್ ಆರೋಪ : ರಾಹುಲ್ ಗೆ ಷರತ್ತು ಬದ್ಧ ಜಾಮೀನು ನೀಡಿದ ಕೋರ್ಟ್
40 ಪರ್ಸೆಂಟ್ ಜಾಹಿರಾತು ಕೇಸ್ ನಲ್ಲಿ ರಾಹುಲ್ ಗೆ ಜಾಮೀನು
ರಾಹುಲ್ ಗೆ ಷರತ್ತು ಬದ್ಧ ಜಾಮೀನು ನೀಡಿದ ಕೋರ್ಟ್
ಜುಲೈ 30 ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್
ರಾಹುಲ್ ಗೆ ಶ್ಯೂರಿಟಿ ನೀಡಿದ ಡಿಕೆ ಸುರೇಶ್
ಜಾಮೀನು ನೀಡಿ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ
42ನೇ ಎಸಿ ಎಮ್ ಎಂ ಕೋರ್ಟ್ ನಿಂದ ಜಾಮೀನು ಮಂಜೂರು
ಇನ್ನಾ ಗ್ರಾಮಸ್ಥರ ತೀವ್ರ ವಿರೋಧ – ಜಮೀನಿನ ನಡುವೆ ವಿದ್ಯುತ್ ಟವರ್ ಸ್ಥಾಪಿಸುವ ಕಾಮಗಾರಿಗೆ ತಾತ್ಕಾಲಿಕ ತಡೆ – vishwanews24