ಬುಧವಾರದ ರಾಶಿ ಭವಿಷ್ಯ, ಶ್ರೀ ಗಣಪತಿ ದೇವರ ಅನುಗ್ರಹದಿಂದ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಯೋಣ.

Featured, ರಾಜ್ಯ ನ್ಯೂಸ್

ಶ್ರೀ ಗಣಪತಿ ದೇವರ ಅನುಗ್ರಹದಿಂದ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಯೋಣ.
ಅದ್ವಿತೀಯ ಹಾಗೂ ಅಭಿಷ್ಟ ಸಿದ್ಧಿ ಪೂಜಾ ಶಕ್ತಿಗಳಿಂದ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ಪಡೆಯಿರಿ.
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ, ಹಣಕಾಸು, ಪ್ರೇಮ ವಿಚಾರ, ಶತ್ರುಬಾಧೆ, ಭೂ ಸಂಬಂಧಿತ ಸಮಸ್ಯೆಗಳು, ಆಕರ್ಷಣ, ಉಚ್ಚಾಟನ ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
9945098262

ಮೇಷ ರಾಶಿ
ದೊಡ್ಡಮಟ್ಟದ ಯೋಜನೆಗೆ ಒಪ್ಪಂದ ನಡೆಸುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ತಯಾರಿಯ ನಡೆಸುವ ಅಗತ್ಯವಿದೆ. ಕೆಲಸದಲ್ಲಿ ಆಧುನಿಕತೆ ಮತ್ತು ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಿ. ಸಾಲ ನೀಡುವ ಪ್ರಮೇಯಗಳಿಗೆ ಆಸ್ಪದ ನೀಡುವುದು ಸರಿಯಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಯೋಜನೆಗೆ ಸಂಬಂಧಪಟ್ಟ ಗಣ್ಯವ್ಯಕ್ತಿಗಳೊಡನೆ ಸಂಭಾಷಣೆ ನಡೆಸುವಿರಿ. ಲೆಕ್ಕಪತ್ರ ವ್ಯವಹಾರವನ್ನು ಆದಷ್ಟು ಯೋಚಿಸಿ ಮಾಡುವುದು ಒಳ್ಳೆಯದು. ಕುಟುಂಬದ ಜೊತೆಗೆ ಚುಟುಕು ಪ್ರವಾಸದ ಪ್ರಕ್ರಿಯೆ ನಡೆಸುವ ಸಾಧ್ಯತೆ ಕಂಡುಬರಲಿದೆ. ಈ ದಿನ ಮಂಕುಕವಿದ ವಾತಾವರಣ ಅನುಭವಿಸುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಗಾಳಿ ಮಾತುಗಳನ್ನು ನಂಬುವ ಸ್ಥಿತಿ ನಿಮ್ಮದು ಆದಷ್ಟು ವಿಷಯದ ಬಗ್ಗೆ ಸ್ವಲ್ಪ ಅಧ್ಯಯನ ಮಾಡುವುದು ಸೂಕ್ತ. ಸಂಗಾತಿಯೊಡನೆ ಪ್ರೇಮದಿಂದ ವರ್ತಿಸುವುದು ಸೂಕ್ತ. ವಿನಾಕಾರಣ ಮಾತಿಗೆ ಮಾತು ಬೆಳೆಸುವುದು ಬೇಡ. ಅದೃಷ್ಟದ ಜೀವನಶೈಲಿಯನ್ನು ಬಿಟ್ಟು ಶ್ರಮದಾಯಕ ವಿಚಾರಗಳನ್ನು ಬೆಳೆಸಿಕೊಳ್ಳಿ. ವ್ಯಾಪಾರಸ್ಥರಿಗೆ ಉತ್ತಮ ಫಲಗಳು ಕಾಣಸಿಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ನಂಬಿಕೆದ್ರೋಹದಂತಹ ಸ್ನೇಹವನ್ನು ಆದಷ್ಟು ತೆಗೆದುಹಾಕುವುದು ಕ್ಷೇಮ. ಅನಗತ್ಯವಾದ ದುಂದು ವೆಚ್ಚಗಳನ್ನು ಆದಷ್ಟು ಕಡಿವಾಣ ಹಾಕುವುದು ಒಳ್ಳೆಯದು. ನಿಮ್ಮ ಕನಸಿನ ಯೋಜನೆಯನ್ನು ಕೆಲವರು ಹಸ್ತಕ್ಷೇಪ ಮಾಡಿ ಹಾಳುಮಾಡಬಹುದು ಎಚ್ಚರವಿರಲಿ. ವಿದ್ಯಾರ್ಥಿಗಳಲ್ಲಿ ಆಲಸ್ಯತನ ಹೆಚ್ಚಾಗಲಿದೆ ಆದಷ್ಟು ಕ್ರಿಯಾಶೀಲರಾಗಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಪ್ರತಿಯೊಂದು ಕೆಲಸ ಮಾಡುವ ಮುನ್ನ ಅದರ ಪೂರ್ವಾಪರವನ್ನು ಪರಿಶೀಲಿಸುವುದು ಒಳಿತು. ಯೋಜನೆಯ ನಿಮಿತ್ತ ದೂರದ ಪ್ರಯಾಣ ಮಾಡುವ ಸಾಧ್ಯತೆ ಕಂಡುಬರುತ್ತದೆ. ವಿದೇಶದ ಚಿಂತನೆಗೆ ಮೂರ್ತಸ್ವರೂಪ ದೊರೆಯಲಿದೆ. ಬಂಧು ಬಳಗದಿಂದ ಸಮಸ್ಯೆಗಳು ಆವರಿಸಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಸ್ವತಂತ್ರ್ಯ ಕೆಲಸವನ್ನು ಮಾಡಲು ಬಯಸುವಿರಿ. ಬಂಡವಾಳದ ಸಮಸ್ಯೆಯಿಂದ ಬಹಳಷ್ಟು ಕಾಡಾಟ ಅನುಭವಿಸುವ ಸಾಧ್ಯತೆ ಇದೆ. ನಿಮ್ಮಲ್ಲಿನ ಆಲಕ್ಷ ತನವನ್ನು ಆದಷ್ಟು ತೆಗೆದುಹಾಕುವುದು ಕ್ಷೇಮ. ಪತ್ನಿಯೊಡನೆ ಸುಖಾಸುಮ್ಮನೆ ವಾಗ್ವಾದ ನಡೆಸುವುದು ಸರಿ ಕಾಣುವುದಿಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಕೌಟಂಬಿಕ ಭಿನ್ನಾಭಿಪ್ರಾಯಗಳನ್ನು ಆದಷ್ಟು ಸರಿಪಡಿಸಿಕೊಳ್ಳುವುದು ಮುಖ್ಯ. ಕೆಲಸದ ಸ್ಥಳದಲ್ಲಿ ಉತ್ತಮ ವಾತಾವರಣವನ್ನು ಸೃಷ್ಟಿಸುವುದು ಅವಶ್ಯಕತೆ ಇದೆ. ಸಹವರ್ತಿಗಳಿಂದ ಕಿರಿಕಿರಿ ಎದುರಿಸುವ ಸಾಧ್ಯತೆ ಕಂಡುಬರುತ್ತದೆ. ಶುಭ ಸುದ್ದಿಗಳು ನಿಮಗೆ ಸಂತೋಷ ನೀಡುವುದು. ಹೆಚ್ಚಿನ ಸ್ಥಾನಮಾನಗಳಿಗೆ ಪೈಪೋಟಿ ನಿರೀಕ್ಷಿಸಬಹುದಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಅನಗತ್ಯವಾಗಿ ಸಾಲಪಡೆಯುವ ನಿಮ್ಮ ನಡವಳಿಕೆಯನ್ನು ಆದಷ್ಟು ತೆಗೆದುಹಾಕುವುದು ಒಳ್ಳೆಯದು. ಇನ್ನೊಬ್ಬರನ್ನು ಮೆಚ್ಚಿಸಲು ಹೆಚ್ಚು ಹಣ ಖರ್ಚು ಮಾಡುವುದು ಸರಿಯಲ್ಲ. ವ್ಯವಹಾರದಲ್ಲಿ ಕೌಶಲ್ಯತೆಯನ್ನು ವೃದ್ಧಿಸಿಕೊಂಡು ಮುಂದೆ ಸಾಗಿ. ಕೆಲವು ವಿಷಯಗಳಲ್ಲಿ ನಂಬಿಕೆದ್ರೋಹ ಆಗುವ ಸಾಧ್ಯತೆ ಕಂಡುಬರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಸ್ನೇಹಿತರೊಡನೆ ಹೆಚ್ಚು ಕಾಲ ಕಳೆಯುವುದು ಕುಟುಂಬಸ್ಥರ ಮನಸ್ಸಿಗೆ ಬೇಸರ ತರಿಸುತ್ತದೆ. ಇನ್ನೊಬ್ಬರ ವಿಚಾರಗಳಲ್ಲಿ ಮಧ್ಯಪ್ರವೇಶಿಸಬೇಡಿ. ಕುಟುಂಬದ ಆರೋಗ್ಯಕ್ಕಾಗಿ ಸ್ವಾಸ್ಥವನ್ನು ಕಾಪಾಡಿಕೊಳ್ಳಿ. ಉದ್ಯೋಗದ ಬದಲಾವಣೆಯ ಸದ್ಯಕ್ಕೆ ಬೇಡ. ಚಂಚಲ ಸ್ವಭಾವವನ್ನು ಆದಷ್ಟು ತೆಗೆದುಹಾಕಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಮನಸ್ಸಿನ ಏಕಾಗ್ರತೆಯನ್ನು ಬೆಳೆಸಿಕೊಳ್ಳಿ. ಆಕಸ್ಮಿಕವಾದ ಹಣಕಾಸಿನ ಹರಿವು ಈದಿನ ನಿಮ್ಮಲ್ಲಿ ಸಂತೋಷ ತರಿಸಲಿದೆ. ಪತ್ನಿಯೊಡನೆ ಸಣ್ಣ ವಿಷಯಕ್ಕೂ ಕಲಹಕ್ಕೆ ಇಳಿಯುವುದು ನಿಮ್ಮ ವ್ಯಕ್ತಿತ್ವಕ್ಕೆ ಸರಿ ಕಂಡು ಬರುವುದಿಲ್ಲ. ಹೊಸ ಜವಾಬ್ದಾರಿಯಿಂದ ಕೆಲಸದಲ್ಲಿ ಮುನ್ನಡೆ ಸಾಧಿಸುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಉದ್ಯೋಗದ ವಿಷಯದಲ್ಲಿ ಅವಕಾಶಗಳು ಹೆಚ್ಚಳವಾಗುವುದು. ಮನೆಯಲ್ಲಿ ಶುಭಸುದ್ದಿ ಕೇಳಿ ಬರುವ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ಉತ್ತಮ ವ್ಯವಹಾರ ನಿರೀಕ್ಷಿಸ ಬಹುದು. ಆದಾಯಗಳಿಕೆ ವಿಷಯದಲ್ಲಿ ಸಂತೃಪ್ತ ಭಾವನೆ ನಿಮ್ಮಲ್ಲಿ ಕಂಡುಬರುತ್ತದೆ. ಭೋಗವಿಲಾಸ ತನಕ್ಕೆ ಮರುಳಾಗದಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಕೆಲವರನ್ನು ಅನುಸರಿಸುವುದು ನಿಮ್ಮ ಅಧಃಪತನಕ್ಕೆ ದಾರಿ ಎಚ್ಚರವಿರಲಿ. ಕೆಲಸದಲ್ಲಿ ಲವಲವಿಕೆ ಕಂಡುಬರುತ್ತದೆ. ಉತ್ಪನ್ನ ವಲಯಗಳಲ್ಲಿ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಕಂಡುಬರುತ್ತದೆ. ಹೊಸ ಸಾಧನೆಗೆ ನಿಮ್ಮ ಮನಸ್ಸು ಚಡಪಡಿಸಲಿದೆ. ಸಹವರ್ತಿಗಳಿಂದ ನಿಮ್ಮ ಕೆಲವು ಆಸೆಗಳು ನುಚ್ಚುನೂರಾಗಬಹುದು. ಮನಸ್ಸಿನ ಬಯಕೆಗಳಿಗೆ ಆದಷ್ಟು ಕಡಿವಾಣ ಹಾಕುವುದು ಉತ್ತಮ. ಭೂಮಿ ವಿಚಾರಗಳಲ್ಲಿ ಗೆಲುವು ನಿಮ್ಮದಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945098262