ಬೆಂಗಳೂರು :   BMTCಗೆ ಬಸ್‌ಗೆ ಮತ್ತೊಂದು ಬಲಿ: ರಸ್ತೆ ದಾಟುವಾಗ ಬಸ್‌ ಹರಿದು ಪಾದಚಾರಿ ಸಾವು – Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು :   BMTCಗೆ ಬಸ್‌ಗೆ ಮತ್ತೊಂದು ಬಲಿ: ರಸ್ತೆ ದಾಟುವಾಗ ಬಸ್‌ ಹರಿದು ಪಾದಚಾರಿ ಸಾವು

ಬೆಂಗಳೂರು : ಶೇಷಾದ್ರಿಪುರಂ ಜೆಡಿಎಸ್‌ ಕಚೇರಿ ಬಳಿ ಪಾದಚಾರಿ ವ್ಯಕ್ತಿಯ ಮೇಲೆ ಬಿಎಂಟಿಸಿ ಬಸ್‌ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ದುರಂತ ಘಟನೆ ಬೆಳಕಿಗೆ ಬಂದಿದೆ.

ಮಂತ್ರಿ ಮಾಲ್‌ ಕಡೆ ಗೆ ಪಾದಾಚಾರಿಯೊಬ್ಬ ರಸ್ತೆಯ ದಾಟುವಾಗ ರಸ್ತೆಗೆ ಬಿದಿದ್ದು, ಆತನ ಮೇಲೆ ಬಿಎಂಟಿಸಿ ಬಸ್‌ ಹರಿದು ತಲೆಗೆ ಗಂಭೀರ ಗಾಯಗೊಂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಚಾಲಕನ ನಿರ್ಲಕ್ಷ್ಯದಿಂದ ಪಾದಚಾರಿ ಮೇಲೆಕಿಲ್ಲರ್‌ ಬಿಎಂಟಿಸಿ ಬಸ್‌ ಹರಿಸಿದ್ದಾನೆ. ಇದರಿಂದ ಪಾದಚಾರಿ ಬಲಿಯಾಗಲು ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಜಮೀನು’ಗಳಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವ ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್  – Vishwanews24

 

Leave a Reply