ಬೆಳಪು ದೇವಿ ಪ್ರಸಾದ್ ಶೆಟ್ಟಿಗೆ ಗ್ರಾಮಸ್ಥರಿಂದ “ಬೆಳಪು ರತ್ನ ಪ್ರಶಸ್ತಿ”ಯ ಗರಿ : vishwanews24

Featured, ಉಡುಪಿ

ಬೆಳಪು ದೇವಿ ಪ್ರಸಾದ್ ಶೆಟ್ಟಿಗೆ ಗ್ರಾಮಸ್ಥರಿಂದಬೆಳಪು ರತ್ನ ಪ್ರಶಸ್ತಿ”ಯ ಗರಿ : vishwanews24

ಕಾಪು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ‌ನಿರ್ದೇಶಕ,ಬೆಳಪು ಗ್ರಾಮ‌‌ಪಮಚಾಯತ್ ಸದಸ್ಯರಾಗಿರುವ ಬೆಳಪು ಡಾ ದೇವಿಪ್ರಸಾದ್ ಶೆಟ್ಟಿಯವರಿಗೆ ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳದ ನಿರ್ದೇಶಕರಾಗಿ ಆಯ್ಕೆಯಾಗಿರುವುದರಿಂದ ಬೆಳಪು ಗ್ರಾಮದ ಗ್ರಾಮಸ್ಥರು ಹಾಗೂ ಸದಸ್ಯರು ಇಂದು ಪಂಚಾಯತ್ ಸಭಾಂಗಣದಲ್ಲಿ ಬೆಳಪು ರತ್ನ” ಎಂದು ಬಿರುದು ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಪಂಚಾಯತ್ ಸದಸ್ಯರು,ಹರೀಶ್ ನಾಯಕ್,ಮುಸ್ತಾಕ್ ಬೆಳಪು,ಮೊದಲಾದವರು ಉಪಸ್ಥಿತರಿದ್ದರು.

Leave a Reply