ಬೆಳ್ತಂಗಡಿ : ಡಿ. ವೀರೇಂದ್ರ ಹೆಗ್ಗಡೆಯವರಿಗೆ ರಾಜ್ಯಪಾಲರಿಂದ  ಕರ್ನಾಟಕದ ಪರಿವರ್ತನೆಯ ರೂವಾರಿ” ಪ್ರಶಸ್ತಿ ಪ್ರದಾನ  – vishwanews24

Featured, ದಕ್ಷಿಣ ಕನ್ನಡ

 ಬೆಳ್ತಂಗಡಿ : ಡಿ. ವೀರೇಂದ್ರ ಹೆಗ್ಗಡೆಯವರಿಗೆ ರಾಜ್ಯಪಾಲರಿಂದ  ಕರ್ನಾಟಕದ ಪರಿವರ್ತನೆಯ ರೂವಾರಿ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ: ಸಮಾಜಸೇವಾ ಕ್ಷೇತ್ರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾಡಿದ ಅನುಪಮ ಸೇವೆಯನ್ನು ಮನ್ನಿಸಿ ಬೆಂಗಳೂರಿನಲ್ಲಿ ಮಂಗಳವಾರ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ “ಕರ್ನಾಟಕದ ಪರಿವರ್ತನೆಯ ರೂವಾರಿ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

Leave a Reply