ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಟಿ ಶೃತಿ ನಿರ್ದೇಶಕ ತರುಣ್ ದಂಪತಿ ಭೇಟಿ – vishwanews24

Featured, ದಕ್ಷಿಣ ಕನ್ನಡ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಟಿ ಶೃತಿ ನಿರ್ದೇಶಕ ತರುಣ್ ದಂಪತಿ ಭೇಟಿ

ಬೆಳ್ತಂಗಡಿ: ಖ್ಯಾತ ಚಲನಚಿತ್ರ ತಾರೆ ಶೃತಿ ಮತ್ತು ಕುಟುಂಬದವರು, ಸುರಪುರದ ಶಾಸಕ ರಾಜು ಗೌಡ ಮತ್ತು ಕುಟುಂಬದವರು, ಖ್ಯಾತ ಸಿನೆಮಾ ನಿರ್ದೇಶಕ ತರುಣ್ ಸುಧೀರ್ ದಂಪತಿ, ಡಿಮ್ಯಾಕ್ಸ್ ಕಂಪೆನಿ ರಿಯಲ್ ಎಸ್ಟೇಟ್ ಉದ್ಯಮಿ ದಯಾನಂದ ಮತ್ತು ಕುಟುಂಬದವರು ಫೆ.26 ರಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಮಹಾಶಿವರಾತ್ರಿ ಪ್ರಯುಕ್ತ ಭೇಟಿ ನೀಡಿದ ಅವರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಬೆಳ್ತಂಗಡಿ:  ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬೆಂಗಳೂರಿನ ಉದ್ಯಮಿಯಿಂದ ಬೃಹತ್‌ ಘಂಟೆ ಕೊಡುಗೆ – vishwanews24

Leave a Reply